ಸಮರ್ಪಕವಾಗಿ ಲಸಿಕೆ ನೀಡದ ಸರ್ಕಾರದ ಬಗ್ಗೆ ಹೈಕೋರ್ಟ್ ಗರಂ

- ಲಸಿಕೆ ಗೊಂದಲ, ಅಸಮರ್ಪಕ ನಿರ್ವಹಣೆ: ಹೈಕೋರ್ಟ್ ಗರಂ - ಶೀಘ್ರ ಲಸಿಕೆ ನೀಡುವಂತೆ ಸರ್ಕಾರಕ್ಕೆ ಸೂಚನೆ - ಲಸಿಕೆ ಗೊಂದಲ ಬಗೆಹರಿಸುವಂತೆ ಸೂಚನೆ 

Share this Video
  • FB
  • Linkdin
  • Whatsapp

ಬೆಂಗಳೂರು (ಮೇ. 13): ಕೊರೊನಾ ಲಸಿಕೆಯನ್ನು ಸಮರ್ಪಕವಾಗಿ ಒದಗಿಸದ ಸರ್ಕಾರವನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಇನ್ನೂ ಶೇ. 01 ರಷ್ಟು ಮಂದಿಗೂ ಲಸಿಕೆ ನೀಡಿಲ್ಲ. ಇದೇನಾ ನಿಮ್ಮ ವ್ಯಾಕ್ಸಿನ್ ಕಾರ್ಯಕ್ರಮದ ರೀತಿ.? ವ್ಯಾಕ್ಸಿನ್ ಕೊಡಲು ಸರ್ಕಾರಕ್ಕೆ ಸಾಧ್ಯವಿಲ್ಲ ಎಂದೇ ಆದೇಶ ನೀಡುತ್ತೇವೆ' ಎಂದು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. 

Related Video