ಮೂರ್ನಾಲ್ಕು ತಿಂಗಳಿಂದ ಮೀನುಗಾರರಿಗಿಲ್ಲ ಸಬ್ಸಿಡಿ, ಇನ್ಮುಂದೆ ಕರರಹಿತ ಡಿಸೇಲ್

ಮೀನು ಹಿಡಿಯಲು ಹೊರಡುವ ಮುನ್ನ ಬೋಟ್‌ಗೆ ಸಾವಿರಾರು ರೂಪಾಯಿಯ ಡಿಸೇಲ್ ತುಂಬಿಸಿಕೊಂಡು ಹೋಗಬೇಕು. ತಿಂಗಳ ಕೊನೆಯಲ್ಲಿ ಅದರ ಸಬ್ಸಿಡಿ ಹಣವನ್ನು ಪಡೆಯುತ್ತಿದ್ದರು. ಆದರೆ ವಿವಿಧ ಕಾರಣಗಳಿಂದ ಕಳೆದ 3 ತಿಂಗಳಿಂದ ಮೀನುಗಾರರಿಕೆ ಸಬ್ಸಿಡಿ ಹಣ ದೊರಕುತ್ತಿಲ್ಲ. 

First Published Jul 13, 2021, 1:50 PM IST | Last Updated Jul 13, 2021, 3:43 PM IST

ಉತ್ತರ ಕನ್ನಡ (ಜು. 13): ಮೀನು ಹಿಡಿಯಲು ಹೊರಡುವ ಮುನ್ನ ಬೋಟ್‌ಗೆ ಸಾವಿರಾರು ರೂಪಾಯಿಯ ಡಿಸೇಲ್ ತುಂಬಿಸಿಕೊಂಡು ಹೋಗಬೇಕು. ತಿಂಗಳ ಕೊನೆಯಲ್ಲಿ ಅದರ ಸಬ್ಸಿಡಿ ಹಣವನ್ನು ಪಡೆಯುತ್ತಿದ್ದರು. ಆದರೆ ವಿವಿಧ ಕಾರಣಗಳಿಂದ ಕಳೆದ 3 ತಿಂಗಳಿಂದ ಮೀನುಗಾರರಿಕೆ ಸಬ್ಸಿಡಿ ಹಣ ದೊರಕುತ್ತಿಲ್ಲ. ಇದರಿಂದ ಮೀನುಗಾರರು ಸಂಕಷ್ಟದಲ್ಲಿದ್ದಾರೆ. ಇದಕ್ಕೆ ಸರ್ಕಾರ ಹೊಸ ವ್ಯವಸ್ಥೆ ಜಾರಿಗೆ ತಂದಿದೆ. ಮುಂದಿನ ತಿಂಗಳ ಆರಂಭದಲ್ಲೇ ಕರ ರಹಿತ ಡಿಸೇಲ್ ವ್ಯವಸ್ಥೆ ಮಾಡಿದೆ. ಈ ವ್ಯವಸ್ಥೆ ಹೇಗೆ ಕಾರ್ಯ ನಿರ್ವಹಿಸುತ್ತದೆ..? ಇಲ್ಲಿದೆ ಹೆಚ್ಚಿನ ಮಾಹಿತಿ

ಕುಟುಂಬ ನಿರ್ವಹಣೆಗೆ ಕೃಷಿ ಮಾಡಿ ಸೈ, ಓದಿನಲ್ಲೂ ಜೈ ಎನಿಸಿಕೊಂಡ ರಾಯಚೂರಿನ ಯುವತಿ!