ಶಿರಸಿ: ಕ್ರಿಪ್ಟೋ ಕರೆನ್ಸಿ ಹೂಡಿಕೆ ಹೆಸರಲ್ಲಿ ಗ್ರಾಹಕರಿಗೆ ಮಹಾದೋಖಾ!

ಕ್ರಿಪ್ಟೋ ಕರೆನ್ಸಿ ಹೂಡಿಕೆ ಹೆಸರಲ್ಲಿ ಟವರ್ ಎಕ್ಸ್‌ಚೇಂಜ್ App ನಿಂದ ಶಿರಸಿಯಲ್ಲಿ ಕೋಟ್ಯಾಂತರ ರೂ ದೋಖಾ ನಡೆದಿದೆ. ವಿವಿಧ ಕರೆನ್ಸಿ ಖರೀದಿಗೆ ಟವರ್ ಎಕ್ಸ್‌ಚೇಂಜ್ App ವಾಟ್ಸಾಪ್ ಗ್ರೂಪ್‌ಗಳ ಮೂಲಕ ಸದಸ್ಯರಿಗೆ ಗಾಳ ಹಾಕಲಾಗಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಸೆ. 17): ಕ್ರಿಪ್ಟೋ ಕರೆನ್ಸಿ ಹೂಡಿಕೆ ಹೆಸರಲ್ಲಿ ಟವರ್ ಎಕ್ಸ್‌ಚೇಂಜ್ App ನಿಂದ ಉತ್ತರ ಕನ್ನಡದ ಶಿರಸಿಯಲ್ಲಿ ಕೋಟ್ಯಾಂತರ ರೂ ದೋಖಾ ನಡೆದಿದೆ.

ವಿವಿಧ ಕರೆನ್ಸಿ ಖರೀದಿಗೆ ಟವರ್ ಎಕ್ಸ್‌ಚೇಂಜ್ App ವಾಟ್ಸಾಪ್ ಗ್ರೂಪ್‌ಗಳ ಮೂಲಕ ಸದಸ್ಯರಿಗೆ ಗಾಳ ಹಾಕಲಾಗಿದೆ. ಪ್ರತಿ ಗ್ರೂಪ್‌ನಲ್ಲಿ 250 ಸದಸ್ಯರಾದ ಬಳಿಕ, ಶೇ 25 ರಷ್ಟು ಹೆಚ್ಚುವರಿ ಲಾಭಾಂಶ ಹಂಚಿಕೆ ಮಾಡುವುದಾಗಿ ಭರವಸೆ ನೀಡಿ ಪ್ರತಿಯೊಬ್ಬರಿಂದ 5 ಸಾವಿರ ರೂ ಸಂಗ್ರಹಿಸಲಾಗಿದೆ. ಹಣ ಕಳೆದುಕೊಂಡು ಸಾವಿರಾರು ಜನ ಕಂಗಾಲಾಗಿದ್ದಾರೆ. 

ದೊಡ್ಡ ಮಟ್ಟದಲ್ಲಿಆಪರೇಷನ್ ಹಸ್ತ: ಡಜನ್ ನಾಯಕರಿಗೆ ಕಾಂಗ್ರೆಸ್ ಗಾಳ..!

Related Video