ಅನ್‌ಲಾಕ್ 3.0: ರಾಜ್ಯದಲ್ಲಿ ಇಂದಿನಿಂದ ನಯಾ ದುನಿಯಾ, ಬಹುತೇಕ ಎಲ್ಲಾ ನಿರ್ಬಂಧಗಳು ತೆರವು

- ಇಂದಿನಿಂದ ರಾಜ್ಯದಲ್ಲಿ ಅನ್‌ಲಾಕ್ 3.0 ಜಾರಿ

- ಚಿತ್ರಮಂದಿರ, ಶಾಲೆ- ಕಾಲೇಜು ಹೊರತುಪಡಿಸಿ ಎಲ್ಲವೂ ಓಪನ್

- ಹೊಟೇಲ್, ಬಾರ್, ಜಿಮ್ ಪಾರ್ಕ್ ಮುಕ್ತ

- ಕಚೇರಿಗಳಲ್ಲಿ ಶೇ. 100 ರಷ್ಟು ನೌಕರರಿಗೆ ಕೆಲಸದ ಅವಕಾಶ

First Published Jul 5, 2021, 9:28 AM IST | Last Updated Jul 5, 2021, 9:38 AM IST

ಬೆಂಗಳೂರು (ಜು. 05): ಇಂದಿನಿಂದ ರಾಜ್ಯದಲ್ಲಿ ಅನ್‌ಲಾಕ್ 3.0 ಜಾರಿಯಾಗುತ್ತಿದೆ. ದೇವಾಲಯಗಳು, ಮಾಲ್‌ಗಳು, ಪ್ರವಾಸಿ ತಾಣಗಳು, ಕೈಗಾರಿಕೆ, ಕಚೇರಿಗಳು ಪೂರ್ಣ ಪ್ರಮಾಣದಲ್ಲಿ ಆರಂಭಗೊಳ್ಳಲಿದೆ. 2 ತಿಂಗಳುಗಳಿಂದ ಬಂದ್ ಆಗಿದ್ದ ದೇವಾಲಯ, ಚರ್ಚ್, ಮಸೀದೀ ಸೇರಿದಂತೆ ಎಲ್ಲಾ ಧಾರ್ಮಿಕ ಕೇಂದ್ರಗಳು ತೆರೆಯಲಿದ್ದು, ಭಕ್ತರು ಕೋವಿಡ್ ನಿಯಮ ಪಾಲಿಸಿ ಭೇಟಿ ನೀಡಬಹುದಾಗಿದೆ. 

Video Top Stories