ಕರ್ನಾಟಕ ಮಾಜಿ ಸಚಿವರ ಅಪಹರಣ ಯತ್ನ? ಕಾರು ಫಾಲೋ ಮಾಡಿದ ಅಪರಿಚಿತರು!
ಮಾಜಿ ಸಚಿವ ಯುಟಿ ಖಾದರ್ ಅವರನ್ನು ಅಪರಹಣ ನಡಸುವ ಪ್ರಯತ್ನ ನಡೆಯಿತಾ ಅನ್ನೋ ಅನುಮಾನ ಕಾಡತೊಡಗಿದೆ. ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳುವ ವೇಳೆ ಖಾದರ್ ಕಾರನ್ನು ಅಪರಿಚಿತ ಫಾಲೋ ಮಾಡುತ್ತಿರುವುದನ್ನು ಬೆಂಗಾವಲು ಪಡೆ ಗಮಿನಿಸಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಬೆಂಗಾವಲು ಪಡೆ ಕಾರು ನಿಲ್ಲಿಸಿ ಅಪರಿಚಿತನನ್ನು ಹಿಡಿಯುವ ಪ್ರಯತ್ನ ಮಾಡಿದಾಗ ತಪ್ಪಿಸಿಕೊಂಡಿದ್ದಾರೆ. ಇತ್ತ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕರ್ನಾಟಕದಲ್ಲಿ ರಾತ್ರಿ ಕರ್ಫ್ಯೂ, ಶಾಲೆ ಆರಂಭ ಸೇರಿದಂತೆ ನ್ಯೂಸ್ ಹವರ್ ಸಂಪೂರ್ಣ ಸುದ್ದಿ ಇಲ್ಲಿದೆ.