Asianet Suvarna News Asianet Suvarna News

ಕೊರೋನಾ ವಾರಿಯರ್ಸ್ ಆಗಿ ಫೀಲ್ಡಿಗಿಳಿದ ಉಡುಪಿ ಆಟೋ ಚಾಲಕರು

May 7, 2021, 4:17 PM IST

ಉಡುಪಿ (ಮೇ. 07):  ಜಿಲ್ಲೆಯಲ್ಲಿ ಕೋವಿಡ್ ಸೋಂಕು ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿದೆ. ಕೇವಲ ಡಾಕ್ಟರ್ಸ್, ಸಿಬ್ಬಂದಿಗಳು ಮಾತ್ರ ಕೊರೊನಾ ವಾರಿಯರ್ಸ್ ಆದರೆ ಸಾಕಾಗಲ್ಲ, ನಗರದ ಆಟೋ ಡ್ರೈವರ್ಸ್ ಕೂಡಾ ವಾರಿಯರ್ಸ್ ಆಗಿ ಸೇವೆ ಕೊಡಲು ಮುಂದೆ ಬಂದಿದ್ದಾರೆ. ನಗರ ಹಾಗೂ ನಗರಕ್ಕೆ ಹೊಂದಿಕೊಂಡಿರುವ ಗ್ರಾಮೀಣ ಭಾಗದಲ್ಲಿ ಕೊರೊನಾ ಸಂಬಂಧಿತ ಉಚಿತ ಸೇವೆ ನೀಡಲು ಮುಂದೆ ಬಂದಿದ್ದಾರೆ.  ಇವರು ಕರೆದಲ್ಲಿಗೆ ಹೋಗಿ ರೋಗಿಗಳ ಸಾಗಾಟ, ಮೃತರ ಮನೆಗಳಿಗೆ ಅಗತ್ಯ ವಸ್ತು ಪೂರೈಕೆ ಮಾಡಲಿದ್ದಾರೆ. ಈ ಬಗ್ಗೆ ಚಾಲಕರನ್ನು ಮಾತನಾಡಿಸಿದಾಗ ಅವರು ಹೇಳಿದ್ದೇನು..?