ಬೆಂಗಳೂರನ್ನೇ ಬೆಚ್ಚಿಬೀಳಿಸಿದ್ದ ಬಿಹಾರಿಗೆ ಕೊರೋನಾ ವೈರಸ್ ಬಂದಿದ್ಹೇಗೆ..?

ಬೆಂಗಳೂರಿನ ಹೊಂಗಸಂದ್ರದ ಬಿಹಾರದ ಈ ಮನುಷ್ಯ ಕೊರೋನಾ ವೈರಸ್‌ಗೆ ತುತ್ತಾಗಿದ್ದು ಹೇಗೆ ಎನ್ನುವ ಜಾಡನ್ನು ಬೆನ್ನಟ್ಟಿಹೋದ ಸುವರ್ಣ ನ್ಯೂಸ್‌ಗೆ ಸಾಕಷ್ಟು ಆಘಾತಕಾರಿ ಮಾಹಿತಿಗಳು ಸಿಕ್ಕಿವೆ. ಇದೀಗ ಸುವರ್ಣ ನ್ಯೂಸ್ ಯಾರೂ ಹೇಳದ ಸತ್ಯವೊಂದನ್ನು ವೀಕ್ಷಕರ ಮುಂದಿಡುತ್ತಿದೆ.

First Published Apr 29, 2020, 5:35 PM IST | Last Updated Apr 29, 2020, 5:35 PM IST

ಬೆಂಗಳೂರು(ಏ.29): ಹೊಂಗಸಂದ್ರದ ನಿವಾಸಿ ಕೊರೋನಾ ಸೋಂಕಿಗೆ ತುತ್ತಾಗುವ ಮೂಲಕ ಇಡೀ ಬೆಂಗಳೂರನ್ನೇ ಬೆಚ್ಚಿಬೀಳಿಸಿದ್ದ. ಈತ ಎಲ್ಲಿಂದ ಬಂದ? ಈತನಿಗೆ ಹೇಗೆ ಕೊರೋನಾ ಸೋಂಕು ತಗುಲಿತ್ತು? ಈತ ಕೊರೋನಾ ಸೋಂಕನ್ನು ಹರಡಿಸಿದ್ದು ಹೇಗೆ ಎನ್ನುವ ಪ್ರಶ್ನೆ ಹಲವರನ್ನು ಕಾಡುತಿತ್ತು.

ಬಿಹಾರದ ಈ ಮನುಷ್ಯ ಕೊರೋನಾ ವೈರಸ್‌ಗೆ ತುತ್ತಾಗಿದ್ದು ಹೇಗೆ ಎನ್ನುವ ಜಾಡನ್ನು ಬೆನ್ನಟ್ಟಿಹೋದ ಸುವರ್ಣ ನ್ಯೂಸ್‌ಗೆ ಸಾಕಷ್ಟು ಆಘಾತಕಾರಿ ಮಾಹಿತಿಗಳು ಸಿಕ್ಕಿವೆ. ಇದೀಗ ಸುವರ್ಣ ನ್ಯೂಸ್ ಯಾರೂ ಹೇಳದ ಸತ್ಯವೊಂದನ್ನು ವೀಕ್ಷಕರ ಮುಂದಿಡುತ್ತಿದೆ.

ಕಲಬುರಗಿಯಲ್ಲಿ ನಾಲ್ವರು ಬಾಲಕಿಯರಿಗೆ ಕೊರೋನಾ ಸೋಂಕು ಪತ್ತೆ..!

ಬಿಹಾರಿ ವ್ಯಕ್ತಿಯಿಂದಾಗಿ ಬರೋಬ್ಬರಿ 29 ಮಂದಿಗೆ ಕೊರೋನಾ ಸೋಂಕು ತಗುಲಿರುವುದು ಪತ್ತೆಯಾಗಿದೆ. ಈತ ಎಲ್ಲೆಲ್ಲಾ ಓಡಾಡಿದ್ದ ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ. 

Video Top Stories