ರಾಜ್ಯದ ಕೊರೋನಾ ಸೋಂಕಿತ ಪತ್ರಕರ್ತನ ಹೆಜ್ಜೆಗುರುತು..!
ಖಾಸಗಿ ವಾಹಿನಿಯ ಕ್ಯಾಮರಾಮನ್ ಪತ್ರಕರ್ತ ಎಲ್ಲೆಲ್ಲಿ ಹೋಗಿದ್ದ? ಯಾರನ್ನೆಲ್ಲಾ ಭೇಟಿಯಾಗಿದ್ದ ಎನ್ನುವುದನ್ನು ಸುವರ್ಣ ನ್ಯೂಸ್ ನಿಮ್ಮ ಮುಂದೆ ಎಳೆ ಎಳೆಯಾಗಿ ಬಿಚ್ಚಿಡುತ್ತಿದೆ. ಕ್ಯಾಮರಾಮನ್ ಏಪ್ರಿಲ್ 21ರಂದು ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾಕ್ಕೆ ಭೇಟಿ ನೀಡಿದ್ದಾರೆ. ಇದಾದ ಬಳಿಕ ಮಧ್ಯಾಹ್ನ 12-15ಕ್ಕೆ ಡಿಸಿಎಂ ಸಂದರ್ಶನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಸಚಿವರನ್ನು ಭೇಟಿಯಾಗಿದ್ದಾರೆ.
ಬೆಂಗಳೂರು(ಏ.30): ರಾಜ್ಯದ ಖಾಸಗಿ ವಾಹಿನಿಯ ಪತ್ರಕರ್ತನಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. ರೋಗಿ ನಂಬರ್ 474ರಿಂದಾಗಿ ಇದೀಗ ರಾಜ್ಯದ ಐವರು ಸಚಿವರು ಕ್ವಾರಂಟೈನ್‌ಗೆ ಒಳಗಾಗಿದ್ದು, ಕೊರೋನಾ ಭೀತಿ ಎದುರಿಸುತ್ತಿದ್ದಾರೆ.
ಖಾಸಗಿ ವಾಹಿನಿಯ ಕ್ಯಾಮರಾಮನ್ ಪತ್ರಕರ್ತ ಎಲ್ಲೆಲ್ಲಿ ಹೋಗಿದ್ದ? ಯಾರನ್ನೆಲ್ಲಾ ಭೇಟಿಯಾಗಿದ್ದ ಎನ್ನುವುದನ್ನು ಸುವರ್ಣ ನ್ಯೂಸ್ ನಿಮ್ಮ ಮುಂದೆ ಎಳೆ ಎಳೆಯಾಗಿ ಬಿಚ್ಚಿಡುತ್ತಿದೆ. ಕ್ಯಾಮರಾಮನ್ ಏಪ್ರಿಲ್ 21ರಂದು ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾಕ್ಕೆ ಭೇಟಿ ನೀಡಿದ್ದಾರೆ. ಇದಾದ ಬಳಿಕ ಮಧ್ಯಾಹ್ನ 12-15ಕ್ಕೆ ಡಿಸಿಎಂ ಸಂದರ್ಶನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಸಚಿವರನ್ನು ಭೇಟಿಯಾಗಿದ್ದಾರೆ.
"
ಡಿ.ಕೆ. ಶಿವಕುಮಾರ್‌ಗೆ ನನ್ನ ವಿಶೇಷ ಕಾಳಜಿಯಿದೆ: ಸಚಿವ ಡಾ. ಕೆ. ಸುಧಾಕರ್
ಇನ್ನು ಅದೇ ದಿನ 1.15ಕ್ಕೆ ಲಾಕ್‌ಡೌನ್ ವಿಚಾರವಾಗಿ ಗೃಹ ಸಚಿವ ಅವರ ಕಾರಲ್ಲಿ ಬಸವರಾಜ್ ಬೊಮ್ಮಾಯಿ ಬೈಟ್ ಪಡೆದಿದ್ದಾರೆ ಪತ್ರಕರ್ತ. ನಂತರ ಸಹೋದ್ಯೋಗಿ ಹಾಗೂ ಕಾರು ಚಾಲಕನೊಂದಿಗೆ ರಾಮನಗರಕ್ಕೆ ಪ್ರಯಾಣಿಸಿದ್ದಾರೆ. ಮರುದಿನ ಎಲ್ಲೆಲ್ಲಾ ಓಡಾಡಿದ್ದಾರೆ ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.