ಸಾರಿಗೆ ಸಂಸ್ಥೆಗಳ ನೌಕರರಿಗೆ ಬಿಗ್ ಶಾಕ್; ಶೇ. 50 ರಷ್ಟು ವೇತನ ಕಡಿತ?

ಸಾರಿಗೆ ಸಂಸ್ಥೆಗಳ ನೌಕರರಿಗೆ ಬಿಗ್ ಶಾಕ್ ಸಾಧ್ಯತೆ ಇದೆ. 4 ಸಾರಿಗೆ ಸಂಸ್ಥೆಗಳ ನಷ್ಟ ಸರಿದೂಗಿಸಲು ಶೇ. 50 ರಷ್ಟು ನೌಕರರಿಗೆ 4 ತಿಂಗಳು ವೇತನ ರಹಿತ ರಜೆ ನೀಡಲು ಚಿಂತನೆ ನಡೆಸಲಾಗದೆ ಎನ್ನಲಾಗಿದೆ. 4 ಸಾರಿಗೆ ಸಂಸ್ಥೆಗಳಲ್ಲಿ 1.20 ಲಕ್ಷ ನೌಕರರಿದ್ದಾರೆ. ಎಸಿ ಬಸ್ ಪ್ರಯಾಣ ದರ ಶೇ. 30 ರಷ್ಟು ಹೆಚ್ಚಳಕ್ಕೆ ಸಿದ್ಧತೆ ನಡೆಸಲಾಗಿದೆ. ಸಿಬ್ಬಂದಿಗಳಿಗೆ ಮುಂದಿನ 3 ತಿಂಗಳು ಅರ್ಧ ಸಂಬಳ ನೀಡುವ ಸಾಧ್ಯತೆ ಇದೆ. ಉಳಿದ ಅರ್ಧ ಸಂಬಳವನ್ನು  ಕಂತಿನಲ್ಲಿ ಕೊಡಲು ಚರ್ಚೆಯನ್ನು ನಡೆಸಲಾಗಿದೆ. ಹೊಸ ನೇಮಕ ರದ್ಧತಿ ಜತೆ ಅನಗತ್ಯ ಸಿಬ್ಬಂದಿ ಕಡಿತಕ್ಕೂ ಚಿಂತನೆ ನಡೆಸಲಾಗಿದೆ ಎನ್ನಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..! 
 

First Published Jun 1, 2020, 12:46 PM IST | Last Updated Jun 1, 2020, 1:13 PM IST

ಬೆಂಗಳೂರು (ಜೂ. 01): ಸಾರಿಗೆ ಸಂಸ್ಥೆಗಳ ನೌಕರರಿಗೆ ಬಿಗ್ ಶಾಕ್ ಸಾಧ್ಯತೆ ಇದೆ. 4 ಸಾರಿಗೆ ಸಂಸ್ಥೆಗಳ ನಷ್ಟ ಸರಿದೂಗಿಸಲು ಶೇ. 50 ರಷ್ಟು ನೌಕರರಿಗೆ 4 ತಿಂಗಳು ವೇತನ ರಹಿತ ರಜೆ ನೀಡಲು ಚಿಂತನೆ ನಡೆಸಲಾಗದೆ ಎನ್ನಲಾಗಿದೆ. 4 ಸಾರಿಗೆ ಸಂಸ್ಥೆಗಳಲ್ಲಿ 1.20 ಲಕ್ಷ ನೌಕರರಿದ್ದಾರೆ.

ಬೆಂಗಳೂರಿನ ಕೊರೋನಾ ಕಾರ್ಖಾನೆಯಾಗುತ್ತಾ ಡಿಜೆ ಹಳ್ಳಿ?

ಎಸಿ ಬಸ್ ಪ್ರಯಾಣ ದರ ಶೇ. 30 ರಷ್ಟು ಹೆಚ್ಚಳಕ್ಕೆ ಸಿದ್ಧತೆ ನಡೆಸಲಾಗಿದೆ. ಸಿಬ್ಬಂದಿಗಳಿಗೆ ಮುಂದಿನ 3 ತಿಂಗಳು ಅರ್ಧ ಸಂಬಳ ನೀಡುವ ಸಾಧ್ಯತೆ ಇದೆ. ಉಳಿದ ಅರ್ಧ ಸಂಬಳವನ್ನು  ಕಂತಿನಲ್ಲಿ ಕೊಡಲು ಚರ್ಚೆಯನ್ನು ನಡೆಸಲಾಗಿದೆ. ಹೊಸ ನೇಮಕ ರದ್ಧತಿ ಜತೆ ಅನಗತ್ಯ ಸಿಬ್ಬಂದಿ ಕಡಿತಕ್ಕೂ ಚಿಂತನೆ ನಡೆಸಲಾಗಿದೆ ಎನ್ನಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..! 
 

Video Top Stories