FIR ಬೆನ್ನಲ್ಲೇ ಡಿಕೆಶಿ ಬಂಧನಕ್ಕೆ ಸಿದ್ಧತೆ; ಸಿಬಿಐ ಕಚೇರಿ ಮುಂದೆ ಬಿಗಿ ಭದ್ರತೆ

ಹೆಚ್ಚಿನ ವಿಚಾರಣೆಗೆ ಡಿಕೆ ಶಿವಕುಮಾರ್‌ರನ್ನು ಸಿಬಿಐ ವಶಕ್ಕೆ ಪಡೆಯುವ ಸಾಧ್ಯತೆ ಇದೆ. ವಶಕ್ಕೆ ಪಡೆಯುವ ವೇಳೆ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಗಲಾಟೆ ಮಾಡುವ ಸಾಧ್ಯತೆ ಇದ್ದು ಹೀಗಾಗಿ ಸಿಬಿಐ ಕಚೇರಿ ಮುಂದೆ ಖಾಕಿ ಪಡೆ ಬಿಗಿ ಭದ್ರತೆ ಒದಗಿಸಿದೆ.

Share this Video
  • FB
  • Linkdin
  • Whatsapp

ಬೆಂಗಳೂರು (ಅ. 05): ಆರ್‌ಆರ್‌ ನಗರ, ಶಿರಾ ಉಪಚುನಾವಣೆ ಬೆನ್ನಲ್ಲೇ ಟ್ರಬಲ್ ಶೂಟರ್ ಡಿಕೆಶಿಗೆ ಸಿಸಿಬಿ ಟ್ರಬಲ್ ಶುರುವಾಗಿದೆ. ಇಂದು ಡಿಕೆಶಿಗೆ ಸಂಬಂಧಿಸಿದ 14 ಕ್ಕೂ ಕಡೆ ನಿವಾಸ, ಕಚೇರಿ ಮೇಲೆ ಸಿಸಿಬಿ ದಾಳಿ ನಡೆದಿದೆ. ಕೋಟಿಗಟ್ಟಲೇ ಹಣ, ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ. 

ಡಿಕೆಶಿಗೆ ಸಿಬಿಐ ಶಾಕ್! ಮುಂಬೈನ ಮನೆಯಲ್ಲಿ 3 ಕೋಟಿ ಪತ್ತೆ?

ಹೆಚ್ಚಿನ ವಿಚಾರಣೆಗೆ ಡಿಕೆ ಶಿವಕುಮಾರ್‌ರನ್ನು ಸಿಬಿಐ ವಶಕ್ಕೆ ಪಡೆಯುವ ಸಾಧ್ಯತೆ ಇದೆ. ವಶಕ್ಕೆ ಪಡೆಯುವ ವೇಳೆ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಗಲಾಟೆ ಮಾಡುವ ಸಾಧ್ಯತೆ ಇದ್ದು ಹೀಗಾಗಿ ಸಿಬಿಐ ಕಚೇರಿ ಮುಂದೆ ಖಾಕಿ ಪಡೆ ಬಿಗಿ ಭದ್ರತೆ ಒದಗಿಸಿದೆ. ಮುಂಜಾಗ್ರತಾ ಕ್ರಮವಾಗಿ ಬ್ಯಾರಿಕೇಡನ್ನು ಹಾಕಲಾಗಿದೆ. 

Related Video