ಡಿಕೆಶಿ ಮನೆ ಮೇಲೆ ಸಿಬಿಐ ರೈಡ್: ಮುಂಬೈ ಮನೆಯಲ್ಲಿ 3 ಕೋಟಿ ರೂ ಪತ್ತೆ?

ಡಿಕೆ ಶಿವಕುಮಾರ್ ಕೋಡಿಹಳ್ಳಿ, ಆವಲಹಳ್ಳಿ ನಿವಾಸ ಸೇರಿದಂತೆ ಇವರಿಗೆ ಸಂಬಂಧಿಸಿದ 14 ಕಡೆ ಇಂದು ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

First Published Oct 5, 2020, 1:46 PM IST | Last Updated Oct 5, 2020, 2:07 PM IST

ಬೆಂಗಳೂರು (ಅ. 05): ಡಿಕೆ ಶಿವಕುಮಾರ್ ಕೋಡಿಹಳ್ಳಿ, ಆವಲಹಳ್ಳಿ ನಿವಾಸ ಸೇರಿದಂತೆ ಇವರಿಗೆ ಸಂಬಂಧಿಸಿದ 14 ಕಡೆ ಇಂದು ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮುಂಬೈನ ಮನೆಯಲ್ಲಿ 3 ಕೋಟಿ, ದೆಹಲಿಯ ಫ್ಲಾಟ್‌ನಲ್ಲಿ 50 ಲಕ್ಷ ರೂ, ಹಾಗೂ ಬೆಂಗಳೂರು ಮನೆಯಲ್ಲಿಯೂ ಲಕ್ಷಾಂತರ ರೂಪಾಯಿ ಹಾಗೂ ಚಿನ್ನಾಭರಣಗಳು ಪತ್ತೆಯಾಗಿವೆ ಎನ್ನಲಾಗಿದೆ. 

ಸಿಬಿಐ ದಾಳಿ: ಅರೆಸ್ಟ್‌ ಆಗ್ತಾರಾ ಡಿಕೆಶಿ?

ಹಣ, ಚಿನ್ನಾಭರಣ, ಹಾಗೂ ಬ್ಯುಸಿನೆಸ್‌ಗೆ ಸಂಬಂಧಿಸಿದ ದಾಖಲೆಗಳ ಬಗ್ಗೆ ಸಿಬಿಐ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.  ಹಣದ ಮೂಲದ ಬಗ್ಗೆ ಪ್ರಶ್ನಿಸುತ್ತಿದ್ದಾರೆ. ಈಗಾಗಲೇ ಎಫ್‌ಐಆರ್‌ ಕೂಡಾ ದಾಖಲಾಗಿದೆ. ಡಿಕೆಶಿ ಅರೆಸ್ಟ್‌ ಆಗುವ ಸಾಧ್ಯತೆ ಕೂಡಾ ಇದೆ ಎನ್ನಲಾಗುತ್ತಿದೆ. ಹೆಚ್ಚಿನ ಅಪ್‌ಡೇಟ್ಸ್‌ ಇಲ್ಲಿದೆ ನೋಡಿ..!
 

Video Top Stories