ಕೊರೊನಾದಿಂದ ಸಾವನ್ನಪ್ಪಿದ್ರೆ ಎಂಥಾ ಪರಿಸ್ಥಿತಿ ಬರುತ್ತೆ ನೋಡಿ..!

ಕೊರೊನಾ ಬಗ್ಗೆ ನಿರ್ಲಕ್ಷ್ಯ ಮಾಡುವವರೇ ಈ ಸ್ಟೋರಿ ನೋಡಲೇಬೇಕು. ಕೊರೊನಾದಿಂದ ಸಾವನ್ನಪ್ಪಿದ್ರೆ ಎಂಥಾ ಪರಿಸ್ಥಿತಿ ಬರುತ್ತೆ? ಈ ದೃಶ್ಯ ನೋಡಿದರೆ ದಂಗಾಗಿ ಹೋಗುತ್ತೀರಿ. ಒಂದೇ ಗುಂಡಿಯಲ್ಲಿ 3 ಶವಗಳನ್ನು ಎಸೆದು ಮಣ್ಣು ಮುಚ್ಚಿದ್ದಾರೆ. ಅಮಾನವೀಯವಾಗಿ ವರ್ತಿಸಿದ್ದಾರೆ. ಅಂತ್ಯಸಂಸ್ಕಾರವನ್ನು ಈ ರೀತಿಯೂ ಮಾಡಲಾಗುತ್ತಾ? ಎಂದು ದಂಗಾಗುವುದು ಗ್ಯಾರಂಟಿ. ಈ ವಿಡಿಯೋ ಬಳ್ಳಾರಿಯದ್ದು ಎನ್ನಲಾಗಿದ್ದು, ಜಿಲ್ಲಾಡಳಿತ ಯಾವುದೇ ಸ್ಪಷ್ಟೀಕರಣ ನೀಡಿಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..! 

First Published Jun 30, 2020, 10:39 AM IST | Last Updated Jun 30, 2020, 10:39 AM IST

ಬೆಂಗಳೂರು (ಜೂ. 30): ಕೊರೊನಾ ಬಗ್ಗೆ ನಿರ್ಲಕ್ಷ್ಯ ಮಾಡುವವರೇ ಈ ಸ್ಟೋರಿ ನೋಡಲೇಬೇಕು. ಕೊರೊನಾದಿಂದ ಸಾವನ್ನಪ್ಪಿದ್ರೆ ಎಂಥಾ ಪರಿಸ್ಥಿತಿ ಬರುತ್ತೆ? ಈ ದೃಶ್ಯ ನೋಡಿದರೆ ದಂಗಾಗಿ ಹೋಗುತ್ತೀರಿ. ಒಂದೇ ಗುಂಡಿಯಲ್ಲಿ 3 ಶವಗಳನ್ನು ಎಸೆದು ಮಣ್ಣು ಮುಚ್ಚಿದ್ದಾರೆ. ಅಮಾನವೀಯವಾಗಿ ವರ್ತಿಸಿದ್ದಾರೆ. ಅಂತ್ಯಸಂಸ್ಕಾರವನ್ನು ಈ ರೀತಿಯೂ ಮಾಡಲಾಗುತ್ತಾ? ಎಂದು ದಂಗಾಗುವುದು ಗ್ಯಾರಂಟಿ. ಈ ವಿಡಿಯೋ ಬಳ್ಳಾರಿಯದ್ದು ಎನ್ನಲಾಗಿದ್ದು, ಜಿಲ್ಲಾಡಳಿತ ಯಾವುದೇ ಸ್ಪಷ್ಟೀಕರಣ ನೀಡಿಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..! 

ಕಡೂರು ಪಟ್ಟಣಕ್ಕೂ ಕಾಲಿಟ್ಟ ಕೊರೋನಾ ವೈರಸ್‌