ರಾಜ್ಯದ 10 ಜಿಲ್ಲೆಗಳು ಮೋಸ್ಟ್ ಡೇಂಜರಸ್ : ಇಲ್ಲಿ ಎಲ್ಲವೂ ಸಂಪೂರ್ಣ ಲಾಕ್ ಆಗುತ್ತಾ..?

ರಾಜ್ಯದಲ್ಲಿ ಮಹಾಮಾರಿ ಹೆಚ್ಚಾಗುತ್ತಿದೆ. ಜನರ ಜೀವ ಜೀವನ ಎಲ್ಲವನ್ನೂ ನುಂಗುತ್ತಿದೆ.  ಇದರ ನಡುವೆ ಇನ್ನೊಂದು ಆತಂಕದ ಸಂಗತಿ ಹೊರಬಿದ್ದಿದೆ. ರಾಜ್ಯದ 10 ಜಿಲ್ಲೆಗಳಲ್ಲಿ ಕೊರೋನಾ ಅಟ್ಟಹಾಸ ಹೆಚ್ಚಾಗಿದ್ದು ಅವುಗಳನ್ನ ಲಾಕ್‌ ಮಾಡಲು ತಜ್ಞರು ಸೂಚಿಸಿದ್ದಾರೆ. 
 

Share this Video
  • FB
  • Linkdin
  • Whatsapp

ಬೆಂಗಳೂರು (ಏ.29): ರಾಜ್ಯದಲ್ಲಿ ಮಹಾಮಾರಿ ಹೆಚ್ಚಾಗುತ್ತಿದೆ. ಜನರ ಜೀವ ಜೀವನ ಎಲ್ಲವನ್ನೂ ನುಂಗುತ್ತಿದೆ. ಇದರ ನಡುವೆ ಇನ್ನೊಂದು ಆತಂಕದ ಸಂಗತಿ ಹೊರಬಿದ್ದಿದೆ. 

ಡೆಡ್ಲಿ ವೈರಸ್‌ಗೆ ಮದ್ದು ಅರೆಯಲು ಮೋದಿ ವೈದ್ಯ ಮಂತ್ರ..! ...

ರಾಜ್ಯದ 10 ಜಿಲ್ಲೆಗಳಲ್ಲಿ ಕೊರೋನಾ ಅಟ್ಟಹಾಸ ಹೆಚ್ಚಾಗಿದ್ದು ಅವುಗಳನ್ನ ಲಾಕ್‌ ಮಾಡಲು ತಜ್ಞರು ಸೂಚಿಸಿದ್ದಾರೆ. ಇಲ್ಲಿನ ಕೊರೋನಾ ಪಾಸಿಟಿವಿಟಿ ದರವು ಅತ್ಯಂತ ಹೆಚ್ಚಾಗಿದ್ದು, ಮೋಸ್ಟ್ ಡೇಂಜರಸ್ ಆಗುತ್ತಿವೆ ಎಂದು ಎಚ್ಚರಿಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona 

Related Video