ಮೆಜೆಸ್ಟಿಕ್‌ನಲ್ಲಿ ಟೆನ್ಷನ್..ಟೆನ್ಷನ್; ಕ್ವಾರಂಟೈನ್ ಸೀಲ್ ಇರೋ ವ್ಯಕ್ತಿ ಓಡಾಟ..!
ಮೆಜೆಸ್ಟಿಕ್‌ನಲ್ಲಿ ಹೊರರಾಜ್ಯಗಳಿಂದ ಬಂದವರಿಂದ ಟೆನ್ಷನ್ ಶುರುವಾಗಿದೆ. ಒಂದೆಡೆ ಮೆಜೆಸ್ಟಿಕ್‌ನಲ್ಲಿ ಬಸ್‌ಗಾಗಿ ಪರದಾಡುತ್ತಿದ್ದರೆ ಇತ್ತ ಕ್ವಾರಂಟೈನ್ ಸೀಲ್ ಇರುವ ವ್ಯಕ್ತಿ ಓಡಾಡುತ್ತಿದ್ದಾನೆ. ತೆಲಂಗಾಣದ ವ್ಯಕ್ತಿಯೊಬ್ಬ ಜನರನ್ನು ಆತಂಕಕ್ಕೆ ಸಿಲುಕಿಸಿದ್ದಾನೆ. ಈತ ದೆಹಲಿಯಿಂದ ಆಗಮಿಸಿದ್ದಾನೆ ಎನ್ನಲಾಗಿದೆ.
ಬೆಂಗಳೂರು (ಮೇ. 26): ಮೆಜೆಸ್ಟಿಕ್‌ನಲ್ಲಿ ಹೊರರಾಜ್ಯಗಳಿಂದ ಬಂದವರಿಂದ ಟೆನ್ಷನ್ ಶುರುವಾಗಿದೆ. ಒಂದೆಡೆ ಮೆಜೆಸ್ಟಿಕ್‌ನಲ್ಲಿ ಬಸ್‌ಗಾಗಿ ಪರದಾಡುತ್ತಿದ್ದರೆ ಇತ್ತ ಕ್ವಾರಂಟೈನ್ ಸೀಲ್ ಇರುವ ವ್ಯಕ್ತಿ ಓಡಾಡುತ್ತಿದ್ದಾನೆ. ತೆಲಂಗಾಣದ ವ್ಯಕ್ತಿಯೊಬ್ಬ ಜನರನ್ನು ಆತಂಕಕ್ಕೆ ಸಿಲುಕಿಸಿದ್ದಾನೆ. ಈತ ದೆಹಲಿಯಿಂದ ಆಗಮಿಸಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!
ಮಾಲ್ಡೀವ್ಸ್‌ನಿಂದ 60 ಮಂದಿ ಭಾರತಕ್ಕೆ; ಕ್ವಾರಂಟೈನ್‌ಗೆ ಕಿರಿಕ್ ಮಾಡಿದ ನಾಲ್ವರಿಗೆ ಕೊರೋನಾ?