ಈ ಲಕ್ಷಣಗಳಿದ್ರೆ ಹೊಸ ವೈರಸ್ ಬಹುತೇಕ ಪಕ್ಕಾ..!

ಆತಂಕ ಮೂಡಿಸಿರುವ ಬ್ರಿಟನ್ ವೈರಸ್ ಬೆಂಗಳೂರಿಗೂ ಕಾಲಿಟ್ಟಾಗಿದೆ. ಆತಂಕ ಸಹಜವಾಗಿ ಹೆಚ್ಚಾಗಿದೆ. ಹಾಗಾದ್ರೆ ಈ ವೈರಸ್ ಅಟ್ಯಾಕ್ ಆದರೆ ಏನೆಲ್ಲಾ ಲಕ್ಷಣಗಳು ಕಾಣಿಸಿಕೊಳ್ಳುವುದು..? ಎಂದು ನೋಡುವುದಾದರೆ, ಹಸಿವಾಗುವುದಿಲ್ಲ, ಜ್ವರ ಹೆಚ್ಚಾಗಿ ಮೈಮೇಲೆ ಗುಳ್ಳೆಗಳಾಗುತ್ತವೆ. 

First Published Dec 29, 2020, 1:26 PM IST | Last Updated Dec 29, 2020, 1:26 PM IST

ಬೆಂಗಳೂರು (ಡಿ. 29): ಆತಂಕ ಮೂಡಿಸಿರುವ ಬ್ರಿಟನ್ ವೈರಸ್ ಬೆಂಗಳೂರಿಗೂ ಕಾಲಿಟ್ಟಾಗಿದೆ. ಆತಂಕ ಸಹಜವಾಗಿ ಹೆಚ್ಚಾಗಿದೆ. ಹಾಗಾದ್ರೆ ಈ ವೈರಸ್ ಅಟ್ಯಾಕ್ ಆದರೆ ಏನೆಲ್ಲಾ ಲಕ್ಷಣಗಳು ಕಾಣಿಸಿಕೊಳ್ಳುವುದು..? ಎಂದು ನೋಡುವುದಾದರೆ, ಹಸಿವಾಗುವುದಿಲ್ಲ, ಜ್ವರ ಹೆಚ್ಚಾಗಿ ಮೈಮೇಲೆ ಗುಳ್ಳೆಗಳಾಗುತ್ತವೆ. ವಾಸನೆ ಗೊತ್ತಾಗಲ್ಲ, ರುಚಿ ಸಿಗೋದೇ ಇಲ್ಲ, ಒಣ ಕಫ ಆಗುತ್ತದೆ. ಈ ಲಕ್ಷಣಗಳ ಬಗ್ಗೆ ಮಣಿಪಾಲ್ ಆಸ್ಪತ್ರೆ ಮುಖ್ಯಸ್ಥರಾದ ಸುದರ್ಶನ್ ಬಲ್ಲಾಳ್ ಮಾತನಾಡಿದ್ದಾರೆ. 

ಬ್ರಿಟನ್ ರಿಟರ್ನ್ಡ್ : ಬೆಂಗಳೂರಿನ ಮೂವರಲ್ಲಿ ಕೋವಿಡ್ 20 ಕೇಸ್ ಪತ್ತೆ