ನಾಗರಿಕರೇ ಗಮನಿಸಿ: ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕೆ ಬಿಡಿಎಯಿಂದ ದಾಖಲೆ ಸಂಗ್ರಹ

ಶಿವರಾಮಕಾರಂತ ಬಡಾವಣೆಗಾಗಿ ಬಿಡಿಎ ನಿರ್ಮಿಸುವ ಉದ್ದೇಶಿತ ಅನುಸೂಚಿತ ಭೂ ಪ್ರದೇಶದ  ದಾಖಲೆ ಸಂಗ್ರಹಕ್ಕೆ ಬಿಡಿಎ ಮುಂದಾಗಿದೆ. ಸುಪ್ರೀಂಕೋರ್ಟ್ ನೇಮಕ ಮಾಡಿರುವ ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ್ ಸಮಿತಿಗೆ ದಾಖಲೆ ಸಂಗ್ರಹಿಸಿ ವರದಿ ನೀಡುವಂತೆ ಆದೇಶ ನೀಡಿದೆ.
 

Share this Video
  • FB
  • Linkdin
  • Whatsapp

ಬೆಂಗಳೂರು (ಮಾ. 03): ಶಿವರಾಮಕಾರಂತ ಬಡಾವಣೆಗಾಗಿ ಬಿಡಿಎ ನಿರ್ಮಿಸುವ ಉದ್ದೇಶಿತ ಅನುಸೂಚಿತ ಭೂ ಪ್ರದೇಶದ ದಾಖಲೆ ಸಂಗ್ರಹಕ್ಕೆ ಬಿಡಿಎ ಮುಂದಾಗಿದೆ. ಸುಪ್ರೀಂಕೋರ್ಟ್ ನೇಮಕ ಮಾಡಿರುವ ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ್ ಸಮಿತಿಗೆ ದಾಖಲೆ ಸಂಗ್ರಹಿಸಿ ವರದಿ ನೀಡುವಂತೆ ಆದೇಶ ನೀಡಿದೆ.

ದೂರುದಾರ ದಿನೇಶ್‌ಗೆ ಪೊಲೀಸ್ ನೋಟಿಸ್; ಸಂತ್ರಸ್ತೆ ದೂರು ನೀಡದಿದ್ರೆ ಪ್ರಕರಣವೇ ಠುಸ್!

ಒಟ್ಟು 17 ಹಳ್ಳಿಗಳ ವ್ಯಾಪ್ತಿಯಲ್ಲಿ ಬರುವ ಕಟ್ಟಡಗಳ ಮಾಲೀಕರ ದಾಖಲೆ ಒದಗಿಸುವಂತೆ ತಿಳಿಸಲಾಗಿದೆ .5 ಕಡೆಗಳಲ್ಲಿ ಸಹಾಯ ಕೇಂದ್ರ ಸ್ಥಾಪಿಸಲಾಗಿದ್ದು, ಮೇಡಿ ಅಗ್ರಹಾರ ಗ್ರಾಮಕ್ಕೆ ಚಂದ್ರಶೇಖರ್ ಸಮಿತಿ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. 

Related Video