Asianet Suvarna News Asianet Suvarna News

ಗಂಡನ ಕುಡಿತದ ಚಟ ಬಿಡಿಸಲು ಗಟ್ಟಿಗಿತ್ತಿ ಹೆಂಡತಿ ಮಾಡಿದ ಪ್ಲ್ಯಾನ್ ಇದು..!

 ಕುಡಿತದ ಚಟಕ್ಕೆ ಬಿದ್ದ ಗಂಡನ ಚಟ ಬಿಡಿಸಲು ಗಟ್ಟಿಗಿತ್ತಿ ಹೆಂಡತಿ ಏನೇನೆಲ್ಲಾ ಮಾಡ್ತಾಳೆ ಅನ್ನೋದಕ್ಕೆ ಈ ಸುದ್ದಿಯೇ ಉದಾಹರಣೆ ನೋಡಿ. ಕುಡಿದು ಬಂದ ಗಂಡನಿಗೆ ಹೆಂಡತಿ, ಮುಲಾಜಿಲ್ಲದೇ ರಪರಪ ಬಾರಿಸಿದ್ದಾಳೆ. 

ಬೆಂಗಳೂರು (ಜು. 04): ಕುಡಿತದ ಚಟಕ್ಕೆ ಬಿದ್ದ ಗಂಡನ ಚಟ ಬಿಡಿಸಲು ಗಟ್ಟಿಗಿತ್ತಿ ಹೆಂಡತಿ ಏನೇನೆಲ್ಲಾ ಮಾಡ್ತಾಳೆ ಅನ್ನೋದಕ್ಕೆ ಈ ಸುದ್ದಿಯೇ ಉದಾಹರಣೆ ನೋಡಿ. ಕುಡಿದು ಬಂದ ಗಂಡನಿಗೆ ಹೆಂಡತಿ, ಮುಲಾಜಿಲ್ಲದೇ ರಪರಪ ಬಾರಿಸಿದ್ದಾಳೆ. ಹೆಂಡತಿ ಏಟು ಬೀಳುವುದಕ್ಕೂ, ಕುಡಿದ ನಶೆ ಜರ್ರನೆ ಇಳಿದು ಹೋಗಿದೆ. ಇವರಿಬ್ಬರ ಈ ವಿಡಿಯೋ ಸಕತ್ ಫನ್ನಿಯಾಗಿರೋದಂತೂ ಹೌದು..!

5 ಗಗನಯಾತ್ರಿಗಳ ಜೊತೆ ಭಾರತೀಯ ಮಹಿಳೆ ಸಿರೀಶಾ ಬಂಡ್ಲ ಅಂತರಿಕ್ಷ ಯಾನ