Asianet Suvarna News Asianet Suvarna News

5 ಗಗನಯಾತ್ರಿಗಳ ಜೊತೆ ಭಾರತೀಯ ಮಹಿಳೆ ಸಿರೀಶಾ ಬಂಡ್ಲ ಅಂತರಿಕ್ಷ ಯಾನ

Jul 4, 2021, 9:51 AM IST

ಬೆಂಗಳೂರು (ಜು. 04): ಅಂತರಿಕ್ಷ ಯಾನಕ್ಕೆ ಭಾರತೀಯ ಮಹಿಳೆ ಚಾವ್ಲಾ ಬಳಿಕ ಇನ್ನೋರ್ವ ಭಾರತೀಯ ಮೂಲದ ಮಹಿಳೆ ಸಿರೀಶಾ ಬಂಡ್ಲ ಮುಂದಾಗಿದ್ದಾರೆ. ಜುಲೈ 11 ರಂದು ನ್ಯೂ ಮೆಕ್ಸಿಕೋದಿಂದ ಉಡಾವಣೆಗೊಳ್ಳಲಿರುವ ವರ್ಜಿನ್ ಗಲಾಸ್ಟಿಕ್ ನೌಕೆಯಲ್ಲಿ 5 ಗಗನಯಾತ್ರಿಗಳ ಜೊತೆ ಸಿರೀಶಾ ಪ್ರಯಾಣ ಬೆಳೆಸಲಿದ್ದಾರೆ. ಸಿರೀಶಾ ಆಂಧ್ರ ಪ್ರದೇಶದ ಗುಂಟೂರು ಮೂಲದವರು. 

ಅನ್‌ಲಾಕ್‌ 3.0 ಜಾರಿ: ನಾಳೆಯಿಂದ ರಾಜ್ಯದಲ್ಲಿ ನಯಾ ದುನಿಯಾ..!

Video Top Stories