ಧರ್ಮಸ್ಥಳ ವಿರೋಧಿ ಗ್ಯಾಂಗ್​ ಕೆಲಸ ಮಾಡಿದ್ದೇಗೆ? ಐನಾತಿ ಅಜ್ಜಿ ಕೊಟ್ಟ ಫೋಟೋಗೆ AI ಸಮೀರ್‌ನಿಂದ ಸುಣ್ಣ ಬಣ್ಣ

ಆಕೆಗೆ ಮಗಳೇ ಇಲ್ಲ.. ಆದರೂ ನನ್ನ ಮಗಳನ್ನ ಧರ್ಮಸ್ಥಳದವರು ಕೊಂದು ಹೂತಾಕಿದ್ದಾರೆ ಅಂತ ಹೇಳಿಕೊಂಡು ಬಂದಿದ್ಲು.. ನಿನ್ನ ಮಗಳ ಫೋಟೋ ಕೊಡಮ್ಮ ಅಂದ್ರೆ ಆಕೆಯ ಬಳಿ ನಂಬಲಾಗದ ಉತ್ತರಗಳು

Share this Video
  • FB
  • Linkdin
  • Whatsapp

ವತ್ತು ಅಜ್ಜಿ ತೋರಿಸಿದ ಆ ಫೋಟೋ ಯಾರದ್ದು..? ಈ ಎಲ್ಲಾ ನಾಟಕದ ಹಿಂದಿರೋ ಆ AI ಸಮೀರನ ಕಥೆ ಏನು..? ಇದೆಲ್ಲವನ್ನ ತಿಳಿದುಕೊಳ್ಳೋದೇ ಇವತ್ತಿನ ಎಫ್​.ಐ.ಆರ್​​.

Related Video