Hijab Row: ಹಿಜಾಬ್- ಕೇಸರಿ ಶಾಲು ಧರಿಸಿ ಬಂದ್ರೆ ಕಾಲೇಜಿಗೆ ನೋ ಎಂಟ್ರಿ: ರಘುಪತಿ ಭಟ್

ಸೋಮವಾರದಿಂದ ಹೈಸ್ಕೂಲ್ (HighSchool)  ಪುನಾರಂಭಗೊಳ್ಳಲಿದೆ. ಹಿಜಾಬ್ (Hijab) ಧರಿಸಿ ಶಾಲೆಗೆ ಬಂದರೆ ಅವಕಾಶ ನೀಡುವುದಿಲ್ಲ. ಆನ್‌ಲೈನ್ ಕ್ಲಾಸ್ ನಡೆಸುವುದಿಲ್ಲ. ಹಳೆಯದನ್ನು ಮರೆತು ಕ್ಲಾಸ್‌ಗೆ ಬಂದ್ರೆ ಶಿಕ್ಷಣಕ್ಕೆ ಅವಕಾಶ: ಶಾಸಕ ರಘುಪತಿ ಭಟ್ 

First Published Feb 13, 2022, 11:17 AM IST | Last Updated Feb 13, 2022, 11:17 AM IST

ಬೆಂಗಳೂರು (ಫೆ. 13): ಸೋಮವಾರದಿಂದ ಹೈಸ್ಕೂಲ್ (High School) ಪುನಾರಂಭಗೊಳ್ಳಲಿದೆ. ಹಿಜಾಬ್ ಧರಿಸಿ ಶಾಲೆಗೆ ಬಂದರೆ ಅವಕಾಶ ನೀಡುವುದಿಲ್ಲ. ಆನ್‌ಲೈನ್ ಕ್ಲಾಸ್ ನಡೆಸುವುದಿಲ್ಲ. ಹಳೆಯದನ್ನು ಮರೆತು ಕ್ಲಾಸ್‌ಗೆ ಬಂದ್ರೆ ಶಿಕ್ಷಣಕ್ಕೆ ಅವಕಾಶ. ಶೀಘ್ರವೇ ಕಾಲೇಜು ಆರಂಭಿಸಿ ಎಂದು ಶಾಸಕ ರಘುಪತಿ ಭಟ್ ಸರ್ಕಾರಕ್ಕೆ ಸಲಹೆ ನೀಡಿದ್ಧಾರೆ.