Asianet Suvarna News Asianet Suvarna News

ಅಕ್ರಮ ಗಣಿಗಾರಿಕೆ ಮಾಡುವ ಖದೀಮರಿಗೆ ಸಿಎಂ ಖಡಕ್ ಎಚ್ಚರಿಕೆ..!

ಶಿವಮೊಗ್ಗ, ಹುಣಸೋಡು ದುರಂತ ಸ್ಥಳಕ್ಕೆ ಇಂದು ಸಿಎಂ ಯಡಿಯೂರಪ್ಪ ಭೇಟಿ ನೀಡಿದ್ದಾರೆ. ಘಟನಾ ಸ್ಥಳವನ್ನು ಪರಿಶೀಲಿಸಿದ್ದಾರೆ. 'ಅಕ್ರಮ ಗಣಿಗಾರಿಕೆಗೆ ಯಾವುದೇ ಕಾರಣಕ್ಕೂ ಅವಕಾಶ ಮಾಡಿಕೊಡುವುದಿಲ್ಲ' ಎಂದು ಸಿಎಂ ಹೇಳಿದ್ದಾರೆ. 

ಬೆಂಗಳೂರು (ಜ. 23): ಶಿವಮೊಗ್ಗ, ಹುಣಸೋಡು ದುರಂತ ಸ್ಥಳಕ್ಕೆ ಇಂದು ಸಿಎಂ ಯಡಿಯೂರಪ್ಪ ಭೇಟಿ ನೀಡಿದ್ದಾರೆ. ಘಟನಾ ಸ್ಥಳವನ್ನು ಪರಿಶೀಲಿಸಿದ್ದಾರೆ. 'ಅಕ್ರಮ ಗಣಿಗಾರಿಕೆಗೆ ಯಾವುದೇ ಕಾರಣಕ್ಕೂ ಅವಕಾಶ ಮಾಡಿಕೊಡುವುದಿಲ್ಲ. ಘಟನೆ ಬಗ್ಗೆ ಎಲ್ಲಾ ವಿವರವನ್ನು ಪಡೆಯುತ್ತೇನೆ.  ಲಾರಿಯಲ್ಲಿ ತರಲು ಯಾರು ಅನುಮತಿ ಕೊಟ್ಟರು..? ಎಂದು ತನಿಖೆ ಮಾಡಿಸುತ್ತೇನೆ. ಕಠಿಣ ಕ್ರಮ ಕೈಗೊಳ್ಳುತ್ತೇವೆ. ಅಕ್ರಮ ಗಣಿಗಾರಿಕೆ ಬ್ರೇಕ್ ಹಾಕುತ್ತೇವೆ' ಎಂದು ಸಿಎಂ ಬಿಎಸ್‌ ಯಡಿಯೂರಪ್ಪ ಹೇಳಿದ್ದಾರೆ. 

ಪ್ರಬಲ ಖಾತೆ ಇದ್ದವರಿಗೆ ಶಾಕ್, ಸಣ್ಣ ಖಾತೆ ಹೊಂದಿದ್ದವರಿಗೆ ಲಕ್! ಏನಿದು ಪಾಲಿಟಿಕ್ಸ್..?

Video Top Stories