Asianet Suvarna News Asianet Suvarna News

ಪ್ರಬಲ ಖಾತೆ ಇದ್ದವರಿಗೆ ಶಾಕ್, ಸಣ್ಣ ಖಾತೆ ಹೊಂದಿದ್ದವರಿಗೆ ಲಕ್! ಏನಿದು ಪಾಲಿಟಿಕ್ಸ್..?

ದೊಡ್ಡ ಖಾತೆ ಹೊಂದಿದ ಸಚಿವರಿಗೆ ಜಿಲ್ಲಾ ಉಸ್ತುವಾರಿ ಸ್ಥಾನ ಇಲ್ಲ. ರಾಜ್ಯದ ಡಿಸಿಎಂಗಳಿಗೂ ಸಿಗುತ್ತಿಲ್ಲ ಜಿಲ್ಲಾ ಉಸ್ತುವಾರಿ ಹೊಣೆ. ಇನ್ನು ಕೆಲವು ಸಚಿವರಿಗೆ ಈ ಗಣರಾಜ್ಯೋತ್ಸವದ ಧ್ವಜಾರೋಹಣವೇ ಕೊನೆ ಎನ್ನಲಾಗುತ್ತಿದೆ. 

ಬೆಂಗಳೂರು (ಜ. 23): ದೊಡ್ಡ ಖಾತೆ ಹೊಂದಿದ ಸಚಿವರಿಗೆ ಜಿಲ್ಲಾ ಉಸ್ತುವಾರಿ ಸ್ಥಾನ ಇಲ್ಲ. ರಾಜ್ಯದ ಡಿಸಿಎಂಗಳಿಗೂ ಸಿಗುತ್ತಿಲ್ಲ ಜಿಲ್ಲಾ ಉಸ್ತುವಾರಿ ಹೊಣೆ. ಇನ್ನು ಕೆಲವು ಸಚಿವರಿಗೆ ಈ ಗಣರಾಜ್ಯೋತ್ಸವದ ಧ್ವಜಾರೋಹಣವೇ ಕೊನೆ ಎನ್ನಲಾಗುತ್ತಿದೆ. ಕಾರಣವೇನು ಎಂದು ನೋಡುವುದಾದರೆ 7 ಸಚಿವರು ಸಂಪುಟಕ್ಕೆ ಸೇರಿದ್ದಕ್ಕೆ ಕೆಲ ಸಚಿವರಿಗೆ ಜಿಲ್ಲಾ ಉಸ್ತುವಾರಿ ಹೊಣೆಗೆ ಕೊಕ್ ನೀಡಲಾಗಿದೆ. ಯಾರ್ಯಾರಿಗೆ ಉಸ್ತುವಾರಿ ನೀಡುತ್ತಿಲ್ಲ..? ಇಲ್ಲಿದೆ ಇನ್‌ಸೈಡ್ ಪಾಲಿಟಿಕ್ಸ್..!

ಅರುಣ್ ಜೇಟ್ಲಿ ಇದ್ದಿದ್ದರೆ ಮೋದಿಗೆ ಇರ್ತಿರಲಿಲ್ಲ ಈ ಸವಾಲು..!

 

Video Top Stories