ಸಕ್ರಿಯ ರಾಜಕಾರಣಿ, ಜನ ಮೆಚ್ಚಿದ ನಾಯಕ ವಿ ಸೋಮಣ್ಣ ಜೊತೆ ಮಾತುಕತೆ

ವಸತಿ ಸಚಿವ ವಿ. ಸೋಮಣ್ಣ ಸರಳ, ಸಜ್ಜನ ರಾಜಕಾರಣಿ ಎಂದು ಹೆಸರು ಪಡೆದವರು. ಸದಾ ತಮ್ಮ ಕ್ಷೇತ್ರದ ಜನರಿಗಾಗಿ, ತಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ದುಡಿಯುವ ರಾಜಕಾರಣಿ. 

Share this Video
  • FB
  • Linkdin
  • Whatsapp

ಬೆಂಗಳೂರು (ಜು. 21): ವಸತಿ ಸಚಿವ ವಿ. ಸೋಮಣ್ಣ ಸರಳ, ಸಜ್ಜನ ರಾಜಕಾರಣಿ ಎಂದು ಹೆಸರು ಪಡೆದವರು. ಸದಾ ತಮ್ಮ ಕ್ಷೇತ್ರದ ಜನರಿಗಾಗಿ, ತಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ದುಡಿಯುವ ರಾಜಕಾರಣಿ. ಮಾಧ್ಯಮಗಳ ಮುಂದಾಗಲಿ, ಜನರ ಮುಂದಾಗಲಿ ಎಂದಿಗೂ ತಮ್ಮ ಕೆಲಸದ ಬಗ್ಗೆ ಹೇಳಿಕೊಳ್ಳದ ನಿಗರ್ವಿ ರಾಜಕಾರಣಿ. ಸೋಮಣ್ಣ ಬರುತ್ತಾರೆಂದರೆ ಜನ ಕಾದು ಕುಳಿತಿರುತ್ತಾರೆ. ಈ ಪರಿ ಜನರ ವಿಶ್ವಾಸ ಗಳಿಸಲು ಸಾಧ್ಯವಾಗಿದ್ಹೇಗೆ..? ಬನ್ನಿ ಸೋಮಣ್ಣ ಅವರೇ ಮಾತನಾಡಿದ್ದಾರೆ. 

ಗೋವಿಂದರಾಜನಗರ ಕ್ಷೇತ್ರದ ಬಡವರಿಗೆ ಫುಡ್ ಕಿಟ್ ವಿತರಿಸಿದ ವಿ ಸೋಮಣ್ಣ

Related Video