ಬೀದರ್ : ಸೋಯಾಬಿನ್ ಬಿತ್ತನೆ ಬೀಜ ಕೊರತೆ ನೀಗಿಸಿದ ಪ್ರಭು ಚೌಹಾಣ್

ಕಳೆದೊಂದು ವಾರದಿಂದ ಸೋಯಾ ಬಿತ್ತನೆ ಬೀಜ ಕೊರತೆಯಿಂದಾಗಿ ರೈತರು ಕಂಗೆಟ್ಟಿದ್ದರು. ಈ ಬಗ್ಗೆ ಹೋರಾಟ ನಡೆಸಿದ ರೈತರಿಗೆ ಬೀದರ್ ಉಸ್ತುವಾರಿ ಸಚಿವ ಪ್ರಭು ಚೌಹಾಣ್ ಸ್ಪಂದಿಸಿದ್ದಾರೆ. 

Share this Video
  • FB
  • Linkdin
  • Whatsapp

ಬೀದರ್ (ಜೂ. 24): ಕಳೆದೊಂದು ವಾರದಿಂದ ಸೋಯಾ ಬಿತ್ತನೆ ಬೀಜ ಕೊರತೆಯಿಂದಾಗಿ ರೈತರು ಕಂಗೆಟ್ಟಿದ್ದರು. ಈ ಬಗ್ಗೆ ಹೋರಾಟ ನಡೆಸಿದ ರೈತರಿಗೆ ಬೀದರ್ ಉಸ್ತುವಾರಿ ಸಚಿವ ಪ್ರಭು ಚೌಹಾಣ್ ಸ್ಪಂದಿಸಿದ್ದಾರೆ. ಸಮಸ್ಯೆಯ ಬಗ್ಗೆ ಸಿಎಂ ಹಾಗೂ ಕೃಷಿ ಸಚಿವರ ಗಮನಕ್ಕೆ ತಂದು ರೈತರ ಸಮಸ್ಯೆಯನ್ನು ದೂರ ಮಾಡಿದ್ದಾರೆ. 

Related Video