ಸೋಂಕಿತರಿಗೆ ಬಾಗಲಕೋಟೆ ಕೋವಿಡ್ ಆಸ್ಪತ್ರೆಯಲ್ಲಿ ಸಿಗುತ್ತಿಲ್ಲ ಸರಿಯಾದ ಚಿಕಿತ್ಸೆ

ಸೋಂಕಿತರಿಗೆ  ಬಾಗಲಕೋಟೆ ಕೋವಿಡ್ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ  ಸಿಗುತ್ತಿಲ್ಲ. ಪತ್ನಿಯ ಜೊತೆ ಕೊರೊನಾ ಸೋಂಕಿತ ಪತಿಯ ಅಳಲು ತೋಡಿಕೊಂಡಿದ್ದಾರೆ. ಪತ್ನಿಗೆ ವಿಡಿಯೋ ಕಾಲ್ ಮಾಡಿ ಸಂಕಷ್ಟ ತೋಡಿಕೊಂಡಿದ್ದಾರೆ.  ಅಪ್ಪನ ಸ್ಥಿತಿ ನೋಡಿ ಮಗ ಕಣ್ಣೀರು ಹಾಕಿದ್ದಾರೆ. 

First Published Aug 1, 2020, 5:21 PM IST | Last Updated Aug 1, 2020, 5:25 PM IST

ಬಾಗಲಕೋಟೆ (ಆ. 01): ಸೋಂಕಿತರಿಗೆ ಬಾಗಲಕೋಟೆ ಕೋವಿಡ್ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ  ಸಿಗುತ್ತಿಲ್ಲ. ಪತ್ನಿಯ ಜೊತೆ ಕೊರೊನಾ ಸೋಂಕಿತ ಪತಿಯ ಅಳಲು ತೋಡಿಕೊಂಡಿದ್ದಾರೆ. ಪತ್ನಿಗೆ ವಿಡಿಯೋ ಕಾಲ್ ಮಾಡಿ ಸಂಕಷ್ಟ ತೋಡಿಕೊಂಡಿದ್ದಾರೆ.  ಅಪ್ಪನ ಸ್ಥಿತಿ ನೋಡಿ ಮಗ ಕಣ್ಣೀರು ಹಾಕಿದ್ದಾರೆ. ಚಿಕಿತ್ಸೆ ಸಿಗುತ್ತಿಲ್ಲ, ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಕೊಡುವ ವ್ಯವಸ್ಥೆ ಮಾಡಿ ಎಂದು ಸರ್ಕಾರಕ್ಕೆ ಎಷ್ಟೇ ಎಚ್ಚರಿಸಿದರೂ ಎಚ್ಚೆತ್ತುಕೊಳ್ಳದೇ ಇರುವುದು ದುರಾದೃಷ್ಟ..!

ಕೊರೊನಾಗೆ ಬರಲಿದೆ ಲಸಿಕೆ, ಯಶಸ್ವಿಯಾಗಲು ಇನ್ನೂ ಸಮಯ ಬೇಕು: ತಜ್ಞರ ಅಭಿಪ್ರಾಯವಿದು..!

Video Top Stories