ಕೊರೊನಾಗೆ ಬರಲಿದೆ ಲಸಿಕೆ, ಯಶಸ್ವಿಯಾಗಲು ಇನ್ನು ಸಮಯ ಬೇಕು: ತಜ್ಞರ ಅಭಿಪ್ರಾಯವಿದು..!
ಇಡೀ ಜಗತ್ತನ್ನೇ ಕಾಡುತ್ತಿರುವ ಕೊರೊನಾಗೆ ಔಷಧವನ್ನು ಕಂಡು ಹಿಡಿಯಲಾಗಿದೆ. ಮಾನವನ ಮೇಲಿನ ಮೊದಲ ಪ್ರಯೋಗ ಕೂಡಾ ನಡೆದಿದ್ದು ಯಶಸ್ವಿಯಾಗಿದೆ. ಆಗಸ್ಟ್ 12 ಕ್ಕೆ ರಷ್ಯಾ ಲಸಿಕೆಯನ್ನು ಬಿಡುಗಡೆ ಮಾಡಲಿದೆ. ' ಇದು ಇನ್ನೂ ಮೊದಲ ಹಂತದಲ್ಲಿವೆ. ಲಸಿಕೆ ಬಗ್ಗೆ ಕೆಲವು ಚಿಂತನೆ ವಿಷಯಗಳಿವೆ. ನಮ್ಮಲ್ಲಿ ಇನ್ನೂ ರೋಗ ನಿರೋಧಕ ಶಕ್ತಿ ಹೆಚ್ಚಾಗಿಲ್ಲ. ಇಂಜೆಕ್ಷನ್ ತೆಗೆದುಕೊಂಡ ನಂತರ ದೇಹದಲ್ಲಿ ಅದು ಸಂಪೂರ್ಣವಾಗಿ ವೈರಸ್‌ನ್ನು ಸಾಯಿಸಿದಾಗ ಮಾತ್ರ ಯಶಸ್ವಿಯಾದಂತಾಗುತ್ತದೆ' ಎಂಬುದು ಟಾಸ್ಕ್‌ಫೋರ್ಸ್ ಸದಸ್ಯ ಡಾ. ವಿಶಾಲ್ ರಾವ್ ಅಭಿಪ್ರಾಯ. ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!
ಬೆಂಗಳೂರು (ಆ. 01): ಇಡೀ ಜಗತ್ತನ್ನೇ ಕಾಡುತ್ತಿರುವ ಕೊರೊನಾಗೆ ಔಷಧವನ್ನು ಕಂಡು ಹಿಡಿಯಲಾಗಿದೆ. ಮಾನವನ ಮೇಲಿನ ಮೊದಲ ಪ್ರಯೋಗ ಕೂಡಾ ನಡೆದಿದ್ದು ಯಶಸ್ವಿಯಾಗಿದೆ. ಆಗಸ್ಟ್ 12 ಕ್ಕೆ ರಷ್ಯಾ ಲಸಿಕೆಯನ್ನು ಬಿಡುಗಡೆ ಮಾಡಲಿದೆ. 'ಇದು ಇನ್ನೂ ಮೊದಲ ಹಂತದಲ್ಲಿವೆ. ಲಸಿಕೆ ಬಗ್ಗೆ ಕೆಲವು ಚಿಂತನೆ ವಿಷಯಗಳಿವೆ. ನಮ್ಮಲ್ಲಿ ಇನ್ನೂ ರೋಗ ನಿರೋಧಕ ಶಕ್ತಿ ಹೆಚ್ಚಾಗಿಲ್ಲ. ಇಂಜೆಕ್ಷನ್ ತೆಗೆದುಕೊಂಡ ನಂತರ ದೇಹದಲ್ಲಿ ಅದು ಸಂಪೂರ್ಣವಾಗಿ ವೈರಸ್‌ನ್ನು ಸಾಯಿಸಿದಾಗ ಮಾತ್ರ ಯಶಸ್ವಿಯಾದಂತಾಗುತ್ತದೆ' ಎಂಬುದು ಟಾಸ್ಕ್‌ಫೋರ್ಸ್ ಸದಸ್ಯ ಡಾ. ವಿಶಾಲ್ ರಾವ್ ಅಭಿಪ್ರಾಯ. ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!