ಕಾಫಿನಾಡಲ್ಲಿ ತಲೆಯೆತ್ತಿದೆ 'ಕೆಫೆ ಕಾಫಿ ಡೇ' ಕನಸುಗಾರನ ಪ್ರತಿಮೆ

ಇವರು ಮಲೆನಾಡಿನ ಕಾಫಿಯ ಘಮಲನ್ನ ಇಡೀ ಪ್ರಪಂಚಕ್ಕೆ ಪಸರಿಸಿದ ಕಾಫಿ ಕಿಂಗ್. ಆ ವ್ಯಕ್ತಿ ತಾನು ಬೆಳೆಯೋದ್ರ ಜೊತೆ ಜೊತೆಗೆ ಸಾವಿರಾರು ಮಂದಿಗೆ ಉದ್ಯೋಗವನ್ನ ಕೊಟ್ಟು ಅವರ ಜೀವನವನ್ನ ಬಂಗಾರವಾಗಿಸಿದ ಕನಸುಗಾರ. 

Share this Video
  • FB
  • Linkdin
  • Whatsapp

ಚಿಕ್ಕಮಗಳೂರು (ಜ. 03): ಇವರು ಮಲೆನಾಡಿನ ಕಾಫಿಯ ಘಮಲನ್ನ ಇಡೀ ಪ್ರಪಂಚಕ್ಕೆ ಪಸರಿಸಿದ ಕಾಫಿ ಕಿಂಗ್. ಆ ವ್ಯಕ್ತಿ ತಾನು ಬೆಳೆಯೋದ್ರ ಜೊತೆ ಜೊತೆಗೆ ಸಾವಿರಾರು ಮಂದಿಗೆ ಉದ್ಯೋಗವನ್ನ ಕೊಟ್ಟು ಅವರ ಜೀವನವನ್ನ ಬಂಗಾರವಾಗಿಸಿದ ಕನಸುಗಾರ.

ಸಂಕ್ರಾಂತಿಗೆ ಕೊರೊನಾ ಲಸಿಕೆ!

ಕಾಫಿ ಕಿಂಗ್, ದೇಶದ ಬ್ಯುಸಿನೆಸ್ ಐಕಾನ್ ಅಂತೆಲ್ಲಾ ಕರೆಯಿಸಿಕೊಂಡ್ರೂ ನಿಷ್ಕಪಟಿಯಾಗಿ ಸೈಲೆಂಟಾಗಿ ರಾಜ್ಯದಲ್ಲೇ ಬೃಹತ್ ಉದ್ಯಮವನ್ನ ಹುಟ್ಟುಹಾಕಿ ಹೆಸರುಮಾಡಿದ ಅಪ್ಪಟ ಸ್ವಾಭಿಮಾನಿ. ಆದ್ರೆ ಕಾಲಚಕ್ರದ ವಿಷವರ್ತುಲಕ್ಕೆ ಸಿಲುಕಿ ಆತ್ಮಹತ್ಯೆ ಅನ್ನೋ ಊಹಿಸಲಾಗದ ಸಾವನ್ನ ತಂದುಕೊಂಡು, ಇಡೀ ಕರುನಾಡೇ ಕಂಬನಿ ಮಿಡಿಯೋ ಹಾಗೆ ಮಾಡಿದ ಪುಣ್ಯಾತ್ಮ. ಇದೀಗ ಕಾಫಿನಾಡಲ್ಲಿ ಕಾಫಿಕಿಂಗ್ನ ಸುಂದರ ಪ್ರತಿಮೆಯೊಂದು ತಲೆ ಎತ್ತಿದೆ..

Related Video