ಮಹಿಳೆಯರಿಗೆ ನಿದ್ರೆ ಮಾತ್ರೆ ಕೊಡುವ ಮಾಜಿ ಡಿಸಿಎಂ ಆಪ್ತ ಸ್ವಾಮೀಜಿ 'ಲೀಲೆ' ಸ್ಫೋಟ

ಇದು ರಾಜ್ಯದ ಪ್ರಭಾವಿ ಸ್ವಾಮೀಜಿಯೊಬ್ಬರ ರಾಸಲೀಲೆ ಕತೆ/ ಮಾಝಿ ಡಿಸಿಎಂಗೆ ಈತ ಪರಮಾಪ್ತ/ ಪ್ರಭಾವಿ ರಾಜಕಾರಣಿಗಳ ಮನೆಪೂಜೆಗೆ ಇವರೇ ಪೂಜಾರಿ/ ಪರಿಹಾರ ಕೇಳಬಂದ ಮಹಿಳೆಯರಿಗೆ ನಿದ್ರೆ ಮಾತ್ರೆ ಕೊಡ್ತಿದ್ದ

Share this Video
  • FB
  • Linkdin
  • Whatsapp

ಬೆಂಗಳೂರು(ಜ.14) ಇದು ರಾಜ್ಯದ ಪ್ರಭಾವಿ ಸ್ವಾಮೀಜಿಯ ಸ್ಫೋಟಕ ಕತೆ. ಪ್ರಭಾವಿ ರಾಜಕಾರಣಿಗಳ ಮನೆಪೂಜೆಗೆ ಇವರೇ ಪೂಜಾರಿ. ಜ್ಯೋತಿಷಿಯ ಅಸಲಿ ಕತೆಯನ್ನು ಸುವರ್ಣ ನ್ಯೂಸ್ ಬಯಲು ಮಾಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಂಜನಗೂಡಿನ ರಾಸಲೀಲೆ ಜೋಡಿ; ಗ್ರಾಮಸ್ಥರ ಕೈಗೆ ಸಿಕ್ಕಿಬಿತ್ತು ನೋಡಿ

ಸಂತೋಷ್ ಕುಮಾರ್ ಅಲಿಯಾಸ್ ಸ್ವಾಮಿ ಸುಂದರ್ ಕತೆಯನ್ನು ನೀವೇ ನೋಡಿ. ಪರಿಹಾರ ಕೇಳಲು ಬಂದ ಮಹಿಳೆಯರ ಜತೆ ನಡೆದುಕೊಳ್ಳುತ್ತಿದ್ದ ರೀತಿ ಅಯ್ಯಯ್ಯಪ್ಪಾ!

Related Video