ಸೀಡಿ ಲೇಡಿಗೂ ನನಗೂ ಸಂಬಂಧವಿಲ್ಲ, ದಾಖಲೆಗಳಿದ್ರೆ ಬಿಡುಗಡೆ ಮಾಡಲಿ : ಡಿಕೆಶಿ

ರಮೇಶ್ ಜಾರಕಿಹೊಳಿ ಸೀಡಿ ಕೇಸ್‌ ಇಂದು ನಿರ್ಣಾಯಕ ಹಂತ ತಲುಪುತ್ತದೆ, ಯುವತಿ ಮ್ಯಾಜಿಸ್ಟ್ರೇಟ್ ಎದುರು ಹಾಜರಾಗುತ್ತಾಳೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಇಂದು ಯುವತಿ ಹಾಜರಾಗಿಲ್ಲ. ಅರ್ಜಿ ಪರಿಶೀಲಿಸಲು ಅವಕಾಶ ಬೇಕು ಎಂದು ವಕೀಲ ಜಗದೀಶ್ ಹೇಳಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಮಾ. 29): ರಮೇಶ್ ಜಾರಕಿಹೊಳಿ ಸೀಡಿ ಕೇಸ್‌ ಇಂದು ನಿರ್ಣಾಯಕ ಹಂತ ತಲುಪುತ್ತದೆ, ಯುವತಿ ಮ್ಯಾಜಿಸ್ಟ್ರೇಟ್ ಎದುರು ಹಾಜರಾಗುತ್ತಾಳೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಇಂದು ಯುವತಿ ಹಾಜರಾಗಿಲ್ಲ. ಅರ್ಜಿ ಪರಿಶೀಲಿಸಲು ಅವಕಾಶ ಬೇಕು ಎಂದು ವಕೀಲ ಜಗದೀಶ್ ಹೇಳಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆಕೆ ಒತ್ತಡದಲ್ಲಿದ್ದಾಳೆ. ಹೇಳಿಕೆ ಪರಿಗಣಿಸಬಾರದು. ಡಿಕೆಶಿ ಆಕೆಯ ಮೇಲೆ ಒತ್ತಡ ಹೇರುತ್ತಿದ್ಧಾರೆ ಎಂದು ಪೋಷಕರು ಆರೋಪಿಸಿದ್ದಾರೆ. ಈ ಆರೋಪಕ್ಕೆ ಸೀಡಿ ಲೇಡಿಗೂ ನನಗೂ ಸಂಬಂಧವೇ ಇಲ್ಲ. ಆ ಯುವತಿ ಪೋಷಕರು ಒತ್ತಡದಲ್ಲಿ ಹೇಳಿಕೆ ಕೊಟ್ಟಿದ್ದಾರೆ. ಸಾಕ್ಷಿಗಳಿದ್ರೆ ಪೊಲೀಸರಿಗೆ ಕೊಡಲಿ' ಎಂದು ಡಿಕೆಶಿ ಹೇಳಿದ್ದಾರೆ. 

Related Video