Asianet Suvarna News Asianet Suvarna News

ಆಂಧ್ರದಲ್ಲಿ 500 ಕೋಟಿ ರೂ ಆಸ್ತಿ, , ಬ್ಯಾಗ್ ಖರೀದಿಯಲ್ಲಿ 6.5 ಕೋಟಿ ಅಕ್ರಮ ಮಾಡಿದ್ರಾ ಸಿಂಧೂರಿ?

Sep 16, 2021, 4:22 PM IST

ಬೆಂಗಳೂರು (ಸೆ. 16): ಬಿಎಸ್‌ವೈ, ಸಿದ್ದರಾಮಯ್ಯ ಇದ್ದಾಗಲೂ ಇದೇ ಅಧಿಕಾರಿ, 35 ಲಕ್ಷ ಸ್ವಿಮ್ಮಿಂಗ್ ಪೂಲ್ ಕಟ್ಟಿ ಶೋಕಿ ಮಾಡುತ್ತಾರೆ, ಇವರ ವಿರುದ್ಧ ಯಾರು ಕ್ರಮ ಕೈಗೊಳ್ತಾರೆ,  ರೋಹಿಣಿ ಸಿಂಧೂರಿ ಹೆಸರು ಹೇಳದೇ ಸಾರಾ ಮಹೇಶ್ ವಾಗ್ದಾಳಿ ನಡೆಸಿದ್ಧಾರೆ. 

ಒಬ್ಬ ಮಂತ್ರಿಯಾದಾಗ ರಿನೋವೇಷನ್‌ಗೆ ನಮಗೆ ಕೊಡುವುದು 5 ಲಕ್ಷ. ಒಬ್ಬ ಡೀಸಿಗೆ 50 ಲಕ್ಷನಾ..? ಅವರಿಗೇಕೆ 5 ಎಕರೆ ವಸತಿ ಗೃಹ..? ಅದನ್ನು ವಾಪಸ್ ತಗೋಳ್ರಿ ಎಂದು ಸಾರಾ ಮಹೇಶ್ ವಾಗ್ದಾಳಿ ನಡೆಸಿದ್ದಾರೆ. 

Video Top Stories