ಪಂಚಮಸಾಲಿ ಸಮಾವೇಶಕ್ಕೂ ಮುನ್ನ ಸಿಹಿಸುದ್ದಿ; ಅಂತ್ಯವಾಗಲಿದ್ಯಾ ಹೋರಾಟ.?

2 ಎ ಮೀಸಲಾತಿಗಾಗಿ ಪಂಚಮಸಾಲಿ ಸಮುದಾಯದವರು ನಡೆಸುತ್ತಿರುವ ಸಮಾವೇಶಕ್ಕೂ ಮೊದಲೇ ಸಿಹಿಸುದ್ದಿ! ಮೀಸಲಾತಿಗೆ ಸಿಎಂ ಅಸ್ತು ಅಂದ್ರಾ.? 

Share this Video
  • FB
  • Linkdin
  • Whatsapp

ಬೆಂಗಳೂರು (ಫೆ. 21): 2 ಎ ಮೀಸಲಾತಿಗಾಗಿ ಪಂಚಮಸಾಲಿ ಸಮುದಾಯದವರು ನಡೆಸುತ್ತಿರುವ ಸಮಾವೇಶಕ್ಕೂ ಮೊದಲೇ ಸಿಹಿಸುದ್ದಿ! ಮಾರ್ಚ್ 5 ರಂದು ಉಪವಾಸ ಸತ್ಯಾಗ್ರಹ ನಡೆಯುವುದಿಲ್ಲ. ಡೆಡ್‌ಲೈನ್ ಜೊತೆ ಮೀಸಲಾತಿ ಹೋರಾಟ ಅಂತ್ಯಗೊಳ್ಳಲಿದೆ. ಮೀಸಲಾತಿ ಬಗ್ಗೆ ಸಿಎಂ ಜೊತೆ ಸಚಿವರು, ಶಾಸಕರು ಚರ್ಚೆ ನಡೆಸಿದ್ದಾರೆ. ಚರ್ಚೆಯ ಬಗ್ಗೆ ಜಯಮೃತ್ಯುಂಜಯ ಸ್ವಾಮೀಜಿಯವರಿಗೆ ಮಾಹಿತಿ ನೀಡಲಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹಾವನೂರು ವರದಿಯಿಂದ ಆಗಿರುವ ಅನ್ಯಾಯ ಸರಿಪಡಿಸಬೇಕು: ಅರವಿಂದ್ ಬೆಲ್ಲದ್

Related Video