ಸಿಎಂ ಭರವಸೆ ನಂತರ ಪಂಚಮಸಾಲಿ 2ಎ ಹೋರಾಟ ಅಂತ್ಯ

2 ಎ ಮೀಸಲಾತಿಗಾಗಿ ಆಗ್ರಹಿಸಿ ನಡೆಸುತ್ತಿದ್ದ ಪಂಚಮಸಾಲಿ ಹೋರಾಟ ಮುಕ್ತಾಯಗೊಂಡಿದೆ. ಸಿಎಂ ನಿರ್ಧಾರವನ್ನು ಪಂಚಮಸಾಲಿ ಶ್ರೀಗಳು ಸ್ವಾಗತಿಸಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಮಾ. 16): 2 ಎ ಮೀಸಲಾತಿಗಾಗಿ ಆಗ್ರಹಿಸಿ ನಡೆಸುತ್ತಿದ್ದ ಪಂಚಮಸಾಲಿ ಹೋರಾಟ ಮುಕ್ತಾಯಗೊಂಡಿದೆ. ಸಿಎಂ ನಿರ್ಧಾರವನ್ನು ಪಂಚಮಸಾಲಿ ಶ್ರೀಗಳು ಸ್ವಾಗತಿಸಿದ್ದಾರೆ. 'ನಮ್ಮ ಹೋರಾಟದಲ್ಲಿ ಬದ್ಧತೆ ಇತ್ತು. ನಮ್ಮ ಸಮುದಾಯ, ಸಚಿವರು ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ವ್ಯಕ್ತಿಗಳ ಭಿನ್ನಾಭಿಪ್ರಾಯಕ್ಕೆ ಮನ್ನಣೆ ಬೇಡ' ಎಂದು ವಚನಾನಂದ ಸ್ವಾಮಿಜಿ ಹೇಳಿದ್ದಾರೆ. 

'CD ಹಿಂದೆ ಕಾಂಗ್ರೆಸ್, ಬಿಜೆಪಿ ನಾಯಕರ ಕೈವಾಡ ಇದೆ ರೀ' ಎಂದ ಯತ್ನಾಳ್

Related Video