'CD ಹಿಂದೆ ಕಾಂಗ್ರೆಸ್, ಬಿಜೆಪಿ ನಾಯಕರ ಕೈವಾಡ ಇದೆ ರೀ' ಎಂದು ಯತ್ನಾಳ್

ಬಸನಗೌಡ ಪಾಟೀಲ್ ಯತ್ನಾಳ್, ರಾಸಲೀಲೆ ಸೀಡಿ ಕೇಸ್‌ನಲ್ಲಿ ಬಾಂಬ್ ಹಾಕಿದ್ದಾರೆ. ಸೀಡಿ ಹಿಂದೆ ಕಾಂಗ್ರೆಸ್, ಬಿಜೆಪಿ ನಾಯಕರ ಕೈವಾಡ ಇದೆ ಎಂದು ಯತ್ನಾಳ್ ಬಾಂಬ್ ಹಾಕಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಮಾ. 15): ಬಸನಗೌಡ ಪಾಟೀಲ್ ಯತ್ನಾಳ್, ರಾಸಲೀಲೆ ಸೀಡಿ ಕೇಸ್‌ನಲ್ಲಿ ಬಾಂಬ್ ಹಾಕಿದ್ದಾರೆ. 'ಸೀಡಿ ಹಿಂದೆ ಕಾಂಗ್ರೆಸ್, ಬಿಜೆಪಿ ನಾಯಕರ ಕೈವಾಡ ಇದೆ. ಶಂಕಿತನ ಮನೆ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಕರೂ ಹೋಗಿದ್ದಾರೆ. ಬಿಜೆಪಿ ನಾಯಕರೂ ಹೋಗಿದ್ದಾರೆ. ಬಿಜೆಪಿ ನಾಯಕರ ಹೆಸರೂ ಬಹಿರಂಗವಾಗಲಿ' ಎಂದಿದ್ದಾರೆ. 

EXCLUSIVE :ಎಸ್‌ಐಟಿ ತನಿಖೆ ವೇಳೆ ಮಹಾನ್ ನಾಯಕನ ಹೆಸರು ರಿವೀಲ್..!

Related Video