ರಿಮ್ಸ್ ಮೆಡಿಕಲ್ ಕಾಲೇಜು ಪ್ರಾಂಶುಪಾಲರ ಹೆಸರಲ್ಲಿ ರೆಮ್‌ಡಿಸಿವಿರ್ ಗೋಲ್‌ಮಾಲ್.?

ರಾಯಚೂರಿನ ರಿಮ್ಸ್ ಮೆಡಿಕಲ್ ಕಾಲೇಜು ಪ್ರಾಂಶುಪಾಲರಾದ ಬಸವರಾಜ್ ಎಂ ಪಾಟೀಲ್ ವಿರುದ್ಧ ರೆಮ್‌ಡಿಸಿವಿರ್ ಇಂಜೆಕ್ಷನ್ ಲೂಟಿ ಆರೋಪ ಕೇಳಿ ಬಂದಿದೆ.

First Published May 11, 2021, 12:16 PM IST | Last Updated May 11, 2021, 12:22 PM IST

ಬೆಂಗಳೂರು (ಮೇ. 11): ರಾಯಚೂರಿನ ರಿಮ್ಸ್ ಮೆಡಿಕಲ್ ಕಾಲೇಜು ಪ್ರಾಂಶುಪಾಲರಾದ ಬಸವರಾಜ್ ಎಂ ಪಾಟೀಲ್ ವಿರುದ್ಧ ರೆಮ್‌ಡಿಸಿವಿರ್ ಇಂಜೆಕ್ಷನ್ ಲೂಟಿ ಆರೋಪ ಕೇಳಿ ಬಂದಿದೆ. ಮೇ. 04 ರಂದು ಪ್ರಾಂಶುಪಾಲರ ಹೆಸರಿನಲ್ಲಿ ಎರಡು ರೆಮ್‌ಡಿಸಿವಿರ್ ಸೇರಿ 9600 ರೂ ಬಿಲ್ ಆಗುತ್ತೆ. ಮೇ 04 ರಂದು ಇವರಿಗೆ ಪಾಸಿಟಿವ್ ಬರುತ್ತೆ. ಮೇ 05 ರಂದು ನೆಗೆಟಿವ್ ರಿಪೋರ್ಟ್ ಬರುತ್ತದೆ. ಇದು  ಹೇಗೆ ಸಾಧ್ಯ..? ಪ್ರಾಂಶುಪಾಲರ ನಡೆಯೇ ಅನುಮಾನ ಹುಟ್ಟಿಸಿದೆ. 

BRIMS ಸಿಬ್ಬಂದಿಗೆ 1 ವರ್ಷದಿಂದ ಸೂಕ್ತ ವೇತನವಿಲ್ಲ, ಖೂಬಾ ಸಹೋದರರಿಂದ ಅನ್ಯಾಯ.?