Asianet Suvarna News Asianet Suvarna News

BRIMS ಸಿಬ್ಬಂದಿಗೆ 1 ವರ್ಷಗಳಿಂದ ಸೂಕ್ತ ವೇತನವಿಲ್ಲ, ಖೂಬಾ ಸಹೋದರರಿಂದ ಅನ್ಯಾಯ.?

ಪ್ರಾಣದ ಹಂಗು ತೊರೆದು ಕೊರೊನಾ ವಾರಿಯರ್ಸ್ ಆಗಿ ಕೆಲಸ ಮಾಡುತ್ತಿರುವ ಬೀದರ್ ಜಿಲ್ಲಾಸ್ಪತ್ರೆ ಸಿಬ್ಬಂದಿಗಳಿಗೆ ವರ್ಷಗಳಿಂದ ಸಂಬಳ ಸರಿಯಾಗಿ ಸಿಗುತ್ತಿಲ್ಲ. 12  ಸಾವಿರ ಸಂಬಳ ನಿಗದಿಯಾಗಿತ್ತು. ಆದರೆ 4 ಸಾವಿರ ರೂ ಮಾತ್ರ ಪಾವತಿಯಾಗುತ್ತಿತ್ತು. 

ಬೆಂಗಳೂರು (ಮೇ. 11): ಪ್ರಾಣದ ಹಂಗು ತೊರೆದು ಕೊರೊನಾ ವಾರಿಯರ್ಸ್ ಆಗಿ ಕೆಲಸ ಮಾಡುತ್ತಿರುವ ಬೀದರ್ ಜಿಲ್ಲಾಸ್ಪತ್ರೆ ಸಿಬ್ಬಂದಿಗಳಿಗೆ ವರ್ಷಗಳಿಂದ ಸಂಬಳ ಸರಿಯಾಗಿ ಸಿಗುತ್ತಿಲ್ಲ. 12  ಸಾವಿರ ಸಂಬಳ ನಿಗದಿಯಾಗಿತ್ತು. ಆದರೆ 4 ಸಾವಿರ ರೂ ಮಾತ್ರ ಪಾವತಿಯಾಗುತ್ತಿತ್ತು. ಅಶೋಕ್ ಖೂಬಾ ಅವರ ಕಂಪನಿಗೆ ಗುತ್ತಿಗೆ ಟೆಂಡರ್ ಕೊಡಲಾಗಿತ್ತು. ಆದರೆ ಸಂಬಳ ಮಾತ್ರ ಸರಿಯಾಗಿ ಕೊಟ್ಟಿಲ್ಲ. ಹಾಗಾಗಿ ಸಿಬ್ಬಂದಿಗಳು ಆತ್ಮಹತ್ಯೆಗೂ ಯತ್ನಿಸಿದ್ದಾರೆ. 

Video Top Stories