ಬೀದರ್‌ನಲ್ಲಿ ರೆಮ್ಡಿಸಿವಿರ್ ಅಕ್ರಮ ಮಾರಾಟ ದಂಧೆಗಿಳಿದ ಆರೋಗ್ಯ ಅಧಿಕಾರಿಗಳು

ರೆಮ್ಡೀಸ್‌ವೀರ್ ಸಿಗುತ್ತಿಲ್ಲ, ಸಿಗುತ್ತಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಇಲ್ಲಿ ಕಂತೆ ಕಂತೆ ಹಣ ಕೊಟ್ಟರೆ ಸಾಕು ಕಾಳಸಂತೆಯಲ್ಲೂ ಸಿಗುತ್ತಂತೆ. ಬೀದರ್‌ನಲ್ಲಿ ಆರೋಗ್ಯ ಅಧಿಕಾರಿಗಳೇ ಅಕ್ರಮಕ್ಕಿಳಿದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. 

First Published Apr 26, 2021, 10:53 AM IST | Last Updated Apr 26, 2021, 10:53 AM IST

ಬೀದರ್ (ಏ. 26):  ರೆಮ್ಡೀಸ್‌ವೀರ್ ಸಿಗುತ್ತಿಲ್ಲ, ಸಿಗುತ್ತಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಇಲ್ಲಿ ಕಂತೆ ಕಂತೆ ಹಣ ಕೊಟ್ಟರೆ ಸಾಕು ಕಾಳಸಂತೆಯಲ್ಲೂ ಸಿಗುತ್ತಂತೆ. ಬೀದರ್‌ನಲ್ಲಿ ಆರೋಗ್ಯ ಅಧಿಕಾರಿಗಳೇ ಅಕ್ರಮಕ್ಕಿಳಿದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. 3500 ಕ್ಕೆ ಸಿಗುವ ಲಸಿಕೆ 25- 27 ಸಾವಿರ ಕೊಟ್ಟರೆ ಆರೋಗ್ಯ ಅಧಿಕಾರಿಗಳು ಮಾರಾಟ ಮಾಡುತ್ತಿದ್ದಾರಂತೆ. ರೆಮ್ಡೀಸ್‌ವೀರ್ ಸಿಗದೇ ಎಷ್ಟೋ ಜನ ನರಳುತ್ತಿದ್ದರೂ, ಈ ಅಧಿಕಾರಿಗಳಿಗೆ ಜೀವಕ್ಕಿಂತ ಹಣವೇ ಮುಖ್ಯವಾಗಿದೆ. 

ಮುಂಬೈನಲ್ಲಿ ಲಾಕ್‌ಡೌನ್ ಮ್ಯಾಜಿಕ್, ದೆಹಲಿಯಲ್ಲಿ ಲಾಕ್ಡೌನ್ ವಿಸ್ತರಣೆ..!
 

Video Top Stories