SIT ಮುಂದೆ ಸಿಡಿ ಗ್ಯಾಂಗ್ ಹಾಜರ್, ಕೇಸ್‌ಗೆ ಸಿಗುತ್ತಾ ಟ್ವಿಸ್ಟ್..?

ರಮೇಶ್ ಜಾರಕಿಹೊಳಿ ಸೀಡಿ ಕೇಸ್‌ನ ಶಂಕಿತ ಕಿಂಗ್‌ಪಿನ್‌ಗಳು ಇಂದು ಎಸ್‌ಐಟಿ ವಿಚಾರಣೆಗೆ ಹಾಜರಾಗಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು (ಜೂ. 12): ರಮೇಶ್ ಜಾರಕಿಹೊಳಿ ಸೀಡಿ ಕೇಸ್‌ನ ಶಂಕಿತ ಕಿಂಗ್‌ಪಿನ್‌ಗಳು ಇಂದು ಎಸ್‌ಐಟಿ ವಿಚಾರಣೆಗೆ ಹಾಜರಾಗಿದ್ದಾರೆ. ಆಡುಗೋಡಿ ಟೆಕ್ನಿಕಲ್ ಸೆಲ್‌ನಲ್ಲಿ ಎಸಿಪಿ ಧರ್ಮೇಂದ್ರ ನೇತೃತ್ವದಲ್ಲಿ ವಿಚಾರಣೆ ನಡೆಯುತ್ತಿದೆ. ಏನೆನೆಲ್ಲಾ ಸಾಧ್ಯತೆಗಳಿವೆ...? ಕೇಸ್‌ಗೆ ಯಾವ ರೀತಿ ಟ್ವಿಸ್ಟ್ ಸಿಗಬಹುದು..? ಇಲ್ಲಿದೆ ಡಿಟೇಲ್ಸ್. 

ಸಿಎಂ ಬದಲಾವಣೆ ವಿಚಾರಕ್ಕಾಗಿ ದೆಹಲಿಗೆ ಬಂದಿಲ್ಲ, ಚರ್ಚೆಗೆ ತೆರೆ ಎಳೆದ ಅರವಿಂದ್ ಬೆಲ್ಲದ್

Related Video