Cabinet Reshuffle: ಗೋಕಾಕ್‌ನಿಂದ ಗೋವೆಗೆ ಜಾರಕಿಹೊಳಿ, ಏನಿದು ಹೊಸ ಆಟ.?
ಸಚಿವಾಕಾಂಕ್ಷಿಗಳೂ ದೆಹಲಿಗೆ ಹಾರಲು ತಯಾರಾಗಿದ್ದಾರೆ. ಶತಾಯಗತಾಯ ಮಂತ್ರಿಯಾಗಬೇಕೆಂದಿರುವ ರಮೇಶ್ ಜಾರಕಿಹೊಳಿ, ಈಗ ಸರ್ಕಸ್ ಮಾಡುತ್ತಿದ್ದಾರೆ. ಗೋಕಾಕ್‌ನಿಂದ ದಿಢೀರನೇ ಗೋವೆಯತ್ತ ಪ್ರಯಾಣ ಬೆಳೆಸಿದ್ದಾರೆ.
ಬೆಂಗಳೂರು (ಫೆ. 02): ರಾಜ್ಯ ರಾಜಕಾರಣದಲ್ಲಿ ಸಂಪುಟ ಪುನಾರಚನೆ ಬಗ್ಗೆ ಚರ್ಚೆಯಾಗುತ್ತಿದೆ. ನಾಳೆ ದೆಹಲಿಗೆ ತೆರಳಿ, ವರಿಷ್ಠರ ಜೊತೆ ಚರ್ಚಿಸುತ್ತೇನೆಂದು ಸಿಎಂ ಬೊಮ್ಮಾಯಿ ಹೇಳಿದ್ಧಾರೆ. ಸಚಿವಾಕಾಂಕ್ಷಿಗಳೂ ದೆಹಲಿಗೆ ಹಾರಲು ತಯಾರಾಗಿದ್ದಾರೆ. ಶತಾಯಗತಾಯ ಮಂತ್ರಿಯಾಗಬೇಕೆಂದಿರುವ ರಮೇಶ್ ಜಾರಕಿಹೊಳಿ, ಈಗ ಸರ್ಕಸ್ ಮಾಡುತ್ತಿದ್ದಾರೆ. ಗೋಕಾಕ್‌ನಿಂದ ದಿಢೀರನೇ ಗೋವೆಯತ್ತ ಪ್ರಯಾಣ ಬೆಳೆಸಿದ್ದಾರೆ.
Cabinet Reshuffle: ನಾಳೆ ಸಿಎಂ ದೆಹಲಿಗೆ, ಫ್ಲೈಟ್ ಹತ್ತಲು ರೆಡಿಯಾಗಿದ್ದಾರೆ ಕೆಲ ಆಕಾಂಕ್ಷಿಗಳು