ಕರ್ನಾಟಕದ ಶಾಸಕರಿಗೆ ಮರಾಠಿ ಆಸ್ಮಿತೆ ಹೆಚ್ಚಾಯ್ತಾ? ಅಂದು ಸಾಹುಕಾರ್, ಇಂದು ಹೆಬ್ಬಾಳ್ಕರ್!

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಓಟ್‌ಗಾಗಿ ಮರಾಠಿಗರ ಹಿಂದೆ ಬಿದ್ದಿದ್ದಾರೆ ನಾಯಕರು. ರಮೇಶ್ ಜಾರಕಿಹೊಳಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ಸಮರ ಏರ್ಪಟ್ಟಿದೆ.  ಅಂದು ಸಾಹುಕಾರ್ ರಮೇಶ್ ಜಾರಕಿಹೊಳಿಯಾದರೆ ಇಂದು ಲಕ್ಷ್ಮೀ ಹೆಬ್ಬಾಳ್‌ಕರ್. 

ಛತ್ರಪತಿ ಶಿವಾಜಿ ಪ್ರತಿಮೆ ಸ್ಥಾಪನೆಗೆ ಮುಂದಾಗಿ ನಾನು ಮರಾಠಿಗರ ಜೊತೆಯಿದ್ದೇನೆ ಎಂಬ ಸಂದೇಶ ಸಾರಿದ್ದಾರೆ ಲಕ್ಷ್ಮೀ ಹೆಬ್ಬಾಳ್‌ಕರ್. ಏನಿದು ಮರಾಠ ಪಾಲಿಟಿಕ್ಸ್? ಇಲ್ಲಿದೆ ನೋಡಿ. 

First Published Jan 28, 2020, 10:38 AM IST | Last Updated Jan 28, 2020, 10:38 AM IST

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಓಟ್‌ಗಾಗಿ ಮರಾಠಿಗರ ಹಿಂದೆ ಬಿದ್ದಿದ್ದಾರೆ ನಾಯಕರು. ರಮೇಶ್ ಜಾರಕಿಹೊಳಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ಸಮರ ಏರ್ಪಟ್ಟಿದೆ.  ಅಂದು ಸಾಹುಕಾರ್ ರಮೇಶ್ ಜಾರಕಿಹೊಳಿಯಾದರೆ ಇಂದು ಲಕ್ಷ್ಮೀ ಹೆಬ್ಬಾಳ್‌ಕರ್. 

'ಸಿದ್ದು ಹುಲಿಯಾದ್ರೆ ಯಡಿಯೂರಪ್ಪ ರಾಜಾಹುಲಿ!'