ರಾಸಲೀಲೆ ಹಿಂದಿದ್ದಾರಂತೆ 3+4+2 ; ಒಗಟು ಬಿಡಿಸುತ್ತಿಲ್ಲ ರಮೇಶ್ ಜಾರಕಿಹೊಳಿ!

ರಾಸಲೀಲೆ ಪ್ರಕರಣದಲ್ಲಿ ರಾಜಿನಾಮೆ ಬಳಿಕ ಸಾಹುಕಾರ್ ರಮೇಶ್ ಜಾರಕಿಹೊಳಿ ಸುದ್ದಿಗೋಷ್ಠಿ ನಡೆಸಿ ಇಡೀ ಘಟನೆ ಬಗ್ಗೆ ಮಾತನಾಡಿದ್ದಾರೆ. 

First Published Mar 9, 2021, 12:29 PM IST | Last Updated Mar 9, 2021, 12:30 PM IST

ಬೆಂಗಳೂರು (ಮಾ. 09): ರಾಸಲೀಲೆ ಪ್ರಕರಣದಲ್ಲಿ ರಾಜಿನಾಮೆ ಬಳಿಕ ಸಾಹುಕಾರ್ ರಮೇಶ್ ಜಾರಕಿಹೊಳಿ ಸುದ್ದಿಗೋಷ್ಠಿ ನಡೆಸಿ ಇಡೀ ಘಟನೆ ಬಗ್ಗೆ ಮಾತನಾಡಿದ್ದಾರೆ. ಇದೊಂದು ರೂಪಿ ಷಡ್ಯಂತ್ರ ಎಂದು ಪದೇ ಪದೇ ಹೇಳಿದ್ದಾರೆ. ನನಗೆ 4 ತಿಂಗಳ ಮೊದಲೇ ಗೊತ್ತಿತ್ತು. ಇದರ ಹಿಂದೆ ಯಾರ್ಯಾರಿದ್ದಾರೆ ಎಂಬುದೂ ನನಗೆ ಗೊತ್ತು. 3+4+2 ಇದ್ದಾರೆ ಎನ್ನುತ್ತಿದ್ದಾರೆ. ಯಶವಂತಪುರ, ಹುಳಿಮಾವು ಅಪಾರ್ಟ್‌ಮೆಂಟ್ ಬಗ್ಗೆ ಹೇಳುತ್ತಿದ್ದಾರೆ. ಅಪಾರ್ಟ್‌ಮೆಂಟ್ ಒಗಟು ಬಿಡಿಸುವವರಾರು..? ಎಂಬ ಪ್ರಶ್ನೆ ಎದ್ದಿದೆ. 

ನನಗೆ 4 ತಿಂಗಳ ಮೊದಲೇ ಗೊತ್ತಿತ್ತು ಎಂದು ಕಣ್ಣೀರು ಹಾಕಿದ ರಮೇಶ್ ಜಾರಕಿಹೊಳಿ!

Video Top Stories