'ಸೀಡಿ' ಗೇಡಿಗಳ ನಿಮಿಷಗಳ ಕೆಲಸಕ್ಕೆ ಖಾತೆಗೆ ಬಂದು ಬಿತ್ತು ಲಕ್ಷ ಲಕ್ಷ ಹಣ..!

ಸೀಡಿಕೋರರು ಮಾಡಿದ ಕೆಲಸಕ್ಕೆ ಲಕ್ಷ ಲಕ್ಷ ಹಣ ಸಂದಾಯವಾಗಿದೆ. ಸೀಡಿ ರಿಲೀಸ್ ಹಿಂದಿನ ವಾರ ಆರೋಪಿ ಶ್ರವಣ್ ಅಣ್ಣನ ಖಾತೆಗೆ 40 ಲಕ್ಷ ರೂ ಸಂದಾಯವಾಗಿದೆ. ಈ ಹಣದ ಬಗ್ಗೆ ಶ್ರವಣ್ ಅಣ್ಣ ಸರಿಯಾದ ಮಾಹಿತಿ ನೀಡುತ್ತಿಲ್ಲ. 

First Published Mar 17, 2021, 11:10 AM IST | Last Updated Mar 17, 2021, 11:10 AM IST

ಬೆಂಗಳೂರು (ಮಾ. 17): ಸೀಡಿಕೋರರು ಮಾಡಿದ ಕೆಲಸಕ್ಕೆ ಲಕ್ಷ ಲಕ್ಷ ಹಣ ಸಂದಾಯವಾಗಿದೆ. ಸೀಡಿ ರಿಲೀಸ್ ಹಿಂದಿನ ವಾರ ಆರೋಪಿ ಶ್ರವಣ್ ಅಣ್ಣನ ಖಾತೆಗೆ 40 ಲಕ್ಷ ರೂ ಸಂದಾಯವಾಗಿದೆ. ಈ ಹಣದ ಬಗ್ಗೆ ಶ್ರವಣ್ ಅಣ್ಣ ಸರಿಯಾದ ಮಾಹಿತಿ ನೀಡುತ್ತಿಲ್ಲ. ಸೀಡಿಕೋರರ ತಲಾಶ್ ಮುಂದುವರೆದಿದೆ. ಇವರು ಸಾರ್ವಜನಿಕ ವಾಹನದಲ್ಲಿ ಓಡಾಡುತ್ತಿದ್ದಾರೆ ಎನ್ನಲಾಗಿದೆ. 

ಇತ್ತ ಪೋಷಕರ ದೂರು...ಅತ್ತ ಪೊಲೀಸರು ಆಕ್ಟೀವ್.. ಸ್ಪೆಷಲ್ ಟಿಂ ರೆಡಿ!