ಇತ್ತ ಪೋಷಕರ ದೂರು..ಅತ್ತ ಪೊಲೀಸರು ಆಕ್ಟೀವ್... ಸ್ಪೆಷಲ್ ಟೀಂ ರೆಡಿ!

ರಮೇಶ್ ಜಾರಕಿಹೊಳಿ ರಾಸಲೀಲೆ ಕೇಸ್‌ಗೆ ಟ್ವಿಸ್ಟ್ ಸಿಕ್ಕಿದೆ. ಯುವತಿಯ ತಂದೆ, ನನ್ನ ಮಗಳನ್ನು ಹಾಸ್ಟೆಲ್‌ನಿಂದ ಕಿಡ್ನಾಪ್‌ ಮಾಡಿ, ಆಕೆಯನ್ನು ಹೆದರಿಸಿ ಅಶ್ಲೀಲ ಸೀಡಿ ತಯಾರಿಸಲಾಗಿದೆ ಎಂದು ಬೆಳಗಾವಿಯಲ್ಲಿ ದೂರು ನೀಡಿದ್ದಾರೆ. 

First Published Mar 17, 2021, 10:54 AM IST | Last Updated Mar 17, 2021, 11:12 AM IST

ಬೆಂಗಳೂರು (ಮಾ. 17): ರಮೇಶ್ ಜಾರಕಿಹೊಳಿ ರಾಸಲೀಲೆ ಕೇಸ್‌ಗೆ ಟ್ವಿಸ್ಟ್ ಸಿಕ್ಕಿದೆ. ಯುವತಿಯ ತಂದೆ, ನನ್ನ ಮಗಳನ್ನು ಹಾಸ್ಟೆಲ್‌ನಿಂದ ಕಿಡ್ನಾಪ್‌ ಮಾಡಿ, ಆಕೆಯನ್ನು ಹೆದರಿಸಿ ಅಶ್ಲೀಲ ಸೀಡಿ ತಯಾರಿಸಲಾಗಿದೆ ಎಂದು ಬೆಳಗಾವಿಯಲ್ಲಿ ದೂರು ನೀಡಿದ್ದಾರೆ.   ದೂರು ನೀಡುತ್ತಿದ್ದಂತೆ ಬೆಳಗಾವಿ ಪೊಲೀಸರು ತನಿಖೆಗೆ CPI ಜಾವೇದ್ ಮುಷಾಪುರಿ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿದೆ. 

'ಸೀಡಿ' ಗೇಡಿಗಳ ನಿಮಿಷಗಳ ಕೆಲಸಕ್ಕೆ ಖಾತೆಗೆ ಬಂದು ಬಿತ್ತು ಲಕ್ಷ ಲಕ್ಷ ಹಣ..!