ಹ್ಯಾಕರ್ ಬುದ್ಧಿ ತೋರಿಸಿ, ಜಾರಕಿಹೊಳಿಯನ್ನು ಖೆಡ್ಡಾಗೆ ಬೀಳಿಸಿದ ಶ್ರವಣ್..!

ಯುವತಿಯನ್ನು ಬಳಸಿಕೊಂಡು ಜಾರಕಿಹೊಳಿಯನ್ನು ಸಿಲುಕಿಸಲು ಶಂಕಿತ ಕಿಂಗ್‌ಪಿನ್‌ಗಳು ಮಾಡಿದ ಖತರ್ನಾಕ್ ಪ್ಲ್ಯಾನ್ ಹೇಗಿತ್ತು ಗೊತ್ತಾ..? ಶಂಕಿತ ಕಿಂಗ್‌ಪಿನ್‌ಗಳಲ್ಲಿ ಒಬ್ಬನಾದ ಶ್ರವಣ್, ಯುವತಿಯ ಮೊಬೈಲ್ ಹ್ಯಾಕ್ ಮಾಡಿದ್ದ. 

Share this Video
  • FB
  • Linkdin
  • Whatsapp

ಬೆಂಗಳೂರು (ಮಾ. 26): ಯುವತಿಯನ್ನು ಬಳಸಿಕೊಂಡು ಜಾರಕಿಹೊಳಿಯನ್ನು ಸಿಲುಕಿಸಲು ಶಂಕಿತ ಕಿಂಗ್‌ಪಿನ್‌ಗಳು ಮಾಡಿದ ಖತರ್ನಾಕ್ ಪ್ಲ್ಯಾನ್ ಹೇಗಿತ್ತು ಗೊತ್ತಾ..? ಶಂಕಿತ ಕಿಂಗ್‌ಪಿನ್‌ಗಳಲ್ಲಿ ಒಬ್ಬನಾದ ಶ್ರವಣ್, ಯುವತಿಯ ಮೊಬೈಲ್ ಹ್ಯಾಕ್ ಮಾಡಿದ್ದ. ಯುವತಿಯ ಮೊಬೈಲ್‌ಗೆ ಸಾಫ್ಟ್‌ವೇರ್ ಟೂಲ್ ಅಳವಡಿಸಿದ್ದ. ಫೋನ್ ಕಾಲ್ ಹಾಗೂ ವಿಡಿಯೋ ಕಾಲ್‌ಗಳನ್ನು ಮಾನಿಟರ್ ಮಾಡುತ್ತಿದ್ದ. ಅದೇ ರೀತಿ ಜಾರಕಿಹೊಳಿ ವಾಟ್ಸಾಪ್ ಕಾಲ್ ಕೂಡಾ ರೆಕಾರ್ಡ್ ಮಾಡಿದ್ದ. ಈ ಬಗ್ಗೆ ಇನ್ನಷ್ಟು ಅಪ್‌ಡೇಟ್ ಇಲ್ಲಿದೆ. 

ಸಿಡಿ ಲೇಡಿ ಪ್ರತ್ಯಕ್ಷ; ತನಿಖೆಗೆ ಹೊಸ ದಿಕ್ಕು ಕೊಟ್ಟ ಸಾರಾಂಶ, ಯಾರ ವಶದಲ್ಲಿದ್ದಾಳೆ?

Related Video