ಸಿಡಿ ಲೇಡಿ ಪ್ರತ್ಯಕ್ಷ; ತನಿಖೆಗೆ ಹೊಸ ದಿಕ್ಕು ಕೊಟ್ಟ ಸಾರಾಂಶ, ಯಾರ ವಶದಲ್ಲಿದ್ದಾಳೆ?

ಸಿಡಿ ಲೇಡಿ ಪ್ರತ್ಯಕ್ಷ/ ಸಿಡಿ ಲೇಡಿ ಆರೋಪಕ್ಕೆ ಪೊಲೀಸ್ ಕಮಿಷನರ್ ಗರಂ/ ಮೊದಲು ತನಿಖೆಗೆ ಸಹಕಾರ ಕೊಡಿ/   ಸಲ್ಲದ ಆರೋಪ ಮಾಡವುದು ಸರಿಯಲ್ಲ/ ಹಲವು ಪ್ರಶ್ನೆ ಎದ್ದೇಳಲು ಕಾರಣವಾದ ವಿಡಿಯೋ 

Share this Video
  • FB
  • Linkdin
  • Whatsapp

ಬೆಂಗಳೂರು (ಮಾ. 25) ಸಿಡಿ ಲೇಡಿ ಪ್ರತ್ಯಕ್ಷವಾಗಿದ್ದಾರೆ. ಎರಡನೇ ವಿಡಿಯೋವನ್ನು ರಿಲೀಸ್ ಮಾಡಿದ್ದಾರೆ. ಆದರೆ ಪೊಲೀಸ್ ಕಮಿಷನರ್ ಮಾತ್ರ ಇದಕ್ಕೆ ಗರಂ ಆಗಿದ್ದಾರೆ. ನಾವು ರಕ್ಷಣೆ ಕೊಡಲು ಬದ್ಧ.. ಮೊದಲು ತನಿಖೆಗೆ ಸಹಕಾರ ಕೊಡಲಿ ಎಂದು ಹೇಳಿದ್ದಾರೆ.

ಎರಡನೇ ವಿಡಿಯೋ ಬಿಡುಗಡೆ ಮಾಡಿ ಲೇಡಿ ಹೇಳಿದ್ದೇನು? 

ಎಸ್‌ಐಟಿ ಸಹ ಸಿಡಿ ಲೇಡಿ ಆರೋಪಕ್ಕೆ ಗರಂ ಆಗಿತ್ತು. ನನ್ನ ತಂದೆ-ತಾಯಿ ಸುರಕ್ಷಿತವಾಗಿದ್ದಾರೆ ಎಂದ ನಂತರ ಹಾಜರಾಗುತ್ತೇನೆ ಎಂದಿದ್ದು ಹಲವು ಪ್ರಶ್ನೆಗಳು ಉದ್ಭವವಾಗಲು ಕಾರಣವಾಗಿದೆ. 

Related Video