ಸಿಎಂ ಪರಿಹಾರ ನಿಧಿಗೆ 5 ಸಾವಿರ ಕಿಟ್‌; ಪೂರ್ವಾಂಕುರ ಸಂಸ್ಥೆಯಿಂದ ಮಾನವೀಯ ಕಾರ್ಯ

ಮಹಾಮಾರಿ ಕೊರೋನಾ ವಿರುದ್ಧ ಸಮರ ಸಾರಿರುವ ಸರ್ಕಾರಕ್ಕೆ ಅನೇಕ ಸಂಘ- ಸಂಸ್ಥೆಗಳು, ಜನ ಪ್ರತಿನಿಧಿಗಳು, ಸಿನಿಮಾ ನಟರು, ಜನಸಾಮಾನ್ಯರು ನೆರವು ನೀಡಿದ್ದಾರೆ. ಅದೇ ರೀತಿ ಪೂರ್ವಾಂಕುರ ಸಂಸ್ಥೆ ಕೂಡಾ ಮಾನವೀಯ ಕೆಲಸಕ್ಕೆ ಮುಂದಾಗಿದೆ. ಸಿಎಂ ಕಚೇರಿಗೆ 5 ಸಾವಿರ ಕಿಟ್ ದೇಣಿಗೆಯಾಗಿ ನೀಡಿದೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ!  

Share this Video
  • FB
  • Linkdin
  • Whatsapp

ಬೆಂಗಳೂರು (ಏ. 11): ಮಹಾಮಾರಿ ಕೊರೋನಾ ವಿರುದ್ಧ ಸಮರ ಸಾರಿರುವ ಸರ್ಕಾರಕ್ಕೆ ಅನೇಕ ಸಂಘ- ಸಂಸ್ಥೆಗಳು, ಜನ ಪ್ರತಿನಿಧಿಗಳು, ಸಿನಿಮಾ ನಟರು, ಜನಸಾಮಾನ್ಯರು ನೆರವು ನೀಡಿದ್ದಾರೆ. ಅದೇ ರೀತಿ ಪೂರ್ವಾಂಕುರ ಸಂಸ್ಥೆ ಕೂಡಾ ಮಾನವೀಯ ಕೆಲಸಕ್ಕೆ ಮುಂದಾಗಿದೆ. ಸಿಎಂ ಕಚೇರಿಗೆ 5 ಸಾವಿರ ಕಿಟ್ ದೇಣಿಗೆಯಾಗಿ ನೀಡಿದೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ! 

ಚಿಕ್ಕಬಳ್ಳಾಪುರದಲ್ಲೂ ಸೀಲ್‌ಡೌನ್: ಸಾರ್ವಜನಿಕರಿಂದ ಉತ್ತಮ ಸ್ಪಂದನೆ

Related Video