
ರಸ್ತೆಗಿಳಿಯಬೇಡಿ, 12 ಗಂಟೆ ನಂತರ ಹೊರ ಬಂದ್ರೆ ಲಾಠಿ ಏಟು ಪಕ್ಕಾ; ಗೃಹ ಸಚಿವ
ಇಂದಿನಿಂದ 1 ವಾರಗಳ ಕಾಲ ಬೆಂಗಳೂರು ಲಾಕ್‌ಡೌನ್ ಘೋಷಿಸಲಾಗಿದೆ. 12 ಗಂಟೆ ಮೇಲೆ ಅನಗತ್ಯವಾಗಿ ರಸ್ತೆಗಳಿದರೆ ಲಾಠಿ ಏಟು ಗ್ಯಾರಂಟಿ. ಲಾಕ್‌ಡೌನ್ ಯಶಸ್ಸಿಗೆ ಜನರ ಸಹಕಾರ ಬೇಕು. ಪೊಲೀಸ್ ಫೋರ್ಸ್ ಬಳಸದಂತೆ ಎಲ್ಲರೂ ಸಹಕರಿಸಿ. ಮನೆಯಲ್ಲಿಯೇ ಸೇಫ್ ಆಗಿರಿ ಎಂದು ಗೃಹ ಸಚಿವ ಬೊಮ್ಮಾಯಿಯವರು ಹೇಳಿದ್ದಾರೆ.
ಬೆಂಗಳೂರು (ಜು. 15): ಇಂದಿನಿಂದ 1 ವಾರಗಳ ಕಾಲ ಬೆಂಗಳೂರು ಲಾಕ್‌ಡೌನ್ ಘೋಷಿಸಲಾಗಿದೆ. 12 ಗಂಟೆ ಮೇಲೆ ಅನಗತ್ಯವಾಗಿ ರಸ್ತೆಗಳಿದರೆ ಲಾಠಿ ಏಟು ಗ್ಯಾರಂಟಿ. ಲಾಕ್‌ಡೌನ್ ಯಶಸ್ಸಿಗೆ ಜನರ ಸಹಕಾರ ಬೇಕು. ಪೊಲೀಸ್ ಫೋರ್ಸ್ ಬಳಸದಂತೆ ಎಲ್ಲರೂ ಸಹಕರಿಸಿ. ಮನೆಯಲ್ಲಿಯೇ ಸೇಫ್ ಆಗಿರಿ ಎಂದು ಗೃಹ ಸಚಿವ ಬೊಮ್ಮಾಯಿಯವರು ಹೇಳಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಇತ್ತೀಚಿನ ಕೆಲವು ದಿನಗಳಲ್ಲಿ ವೈರಸ್ ವ್ಯಾಪಕವಾಗಿ ಹರಡುತ್ತಿದೆ. ಇದನ್ನು ತಡೆಗಟ್ಟಲು ಲಾಕ್‌ಡೌನ್ ಅತ್ಯಗತ್ಯವಾಗಿದೆ. ಸಾರ್ವಜನಿಕರು ನಮಗೆ ಸಹಕರಿಸಿದರೆ ಲಾಕ್‌ಡೌನ್ ಯಶಸ್ವಿಯಾಗುತ್ತದೆ. 12 ಗಂಟೆ ಮೇಲೆ ಯಾರೂ ರಸ್ತೆಗಿಳಿಯಬೇಡಿ' ಎಂದು ಬೊಮ್ಮಾಯಿ ಮನವಿ ಮಾಡಿಕೊಂಡಿದ್ದಾರೆ.