PSI recruitment Scam: ಮಾಸ್ಟರ್‌ ಮೈಂಡ್‌ ದಿವ್ಯಾ ಹಾಗರಗಿ ಬಂಧನವಾಗಿದ್ದು ಹೇಗೆ?

ಪಿಎಸ್‌ಐ ನೇಮಕಾತಿ ಹಗರಣದ (PSI Recruitment Scam) ಕಿಂಗ್‌ಪಿನ್ ದಿವ್ಯಾ ಹಾಗರಗಿ (Divya Hagaragi)  ಬಂಧನವಾಗಿದೆ. ಕಳೆದ 18 ದಿನಗಳಿಂದ ದಿವ್ಯಾ ಹಾಗರಗಿಗಾಗಿ ಸಿಐಡಿ (CID) ಹುಡುಕಾಟ ನಡೆಸಿತ್ತು. 

First Published Apr 29, 2022, 10:55 AM IST | Last Updated Apr 29, 2022, 10:55 AM IST

ಬೆಂಗಳೂರು (ಏ. 29): ಪಿಎಸ್‌ಐ ನೇಮಕಾತಿ ಹಗರಣದ (PSI Recruitment Scam) ಕಿಂಗ್‌ಪಿನ್ ದಿವ್ಯಾ ಹಾಗರಗಿ (Divya Hagaragi)  ಬಂಧನವಾಗಿದೆ. ಕಳೆದ 18 ದಿನಗಳಿಂದ ದಿವ್ಯಾ ಹಾಗರಗಿಗಾಗಿ ಸಿಐಡಿ (CID) ಹುಡುಕಾಟ ನಡೆಸಿತ್ತು. ಪರೀಕ್ಷಾ ಅಕ್ರಮಕ್ಕೆ ಜ್ಯೋತಿ ಎಂಬಾಕೆ ಸಹಾಯ ಮಾಡಿದ್ದರು. ಈ ಜ್ಯೋತಿ ಪಾಟೀಲ್ ಫೋನ್ ಮೂಲಕ ದಿವ್ಯಾ ಹಾಗರಗಿಗೆ ಕರೆ ಮಾಡಲಾಗುತ್ತದೆ. ಆ ಮೂಲಕ ದಿವ್ಯಾ ಎಲ್ಲಿದ್ದಾರೆ ಎಂದು ಪತ್ತೆ ಮಾಡಲಾಗುತ್ತದೆ. ಹೊಟೇಲ್‌ನಲ್ಲಿ ಊಟ ಮಾಡ್ತಾ ಕುಳಿತಿದ್ದಾಗ ದಿವ್ಯಾ ಹಾಗರಗಿ ಬಂಧನವಾಗುತ್ತದೆ. 

ಪಿಎಸ್‌ಐ ನೇನಕಾತಿ ಹಗರಣದ ಕಿಂಗ್‌ಪಿನ್ ದಿವ್ಯಾ ಹಾಗರಗಿ ಬಂಧನ