Asianet Suvarna News Asianet Suvarna News

ಆಡಿಯೋ ರಿಲೀಸ್‌ ಮಾಡಿದ ಪ್ರಿಯಾಂಕ್ ಖರ್ಗೆ; ಆರಗ ಜ್ಞಾನೇಂದ್ರ ರಾಜೀನಾಮೆಗೆ ಆಗ್ರಹ

ಪಿಎಸ್‌ಐ ನೇಮಕಾತಿಯಲ್ಲಿ (PSI recruitment Scam) ನಡೆದ ಅಕ್ರಮ ಪ್ರಕರಣ ಬೇರೆ ಬೇರೆ ಟ್ವಿಸ್ಟ್ ಪಡೆಯುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ (Priyank Kharge) ಆಡಿಯೋ ಬಾಂಬ್ ಸಿಡಿಸಿದ್ದಾರೆ. ಒಬ್ಬ ಅಭ್ಯರ್ಥಿ, ಇನ್ನೊಬ್ಬ ಮಧ್ಯವರ್ತಿ ನಡುವಿನ ಸಂಭಾಷಣೆ ಇದರಲ್ಲಿದೆ. ಗೃಹ ಸಚಿವರ ರಾಜೀನಾಮೆಗೆ ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ. 

ಬೆಂಗಳೂರು (ಏ. 23): ಪಿಎಸ್‌ಐ ನೇಮಕಾತಿಯಲ್ಲಿ (PSI recruitment Scam) ನಡೆದ ಅಕ್ರಮ ಪ್ರಕರಣ ಬೇರೆ ಬೇರೆ ಟ್ವಿಸ್ಟ್ ಪಡೆಯುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ (Priyank Kharge) ಆಡಿಯೋ ಬಾಂಬ್ ಸಿಡಿಸಿದ್ದಾರೆ. ಒಬ್ಬ ಅಭ್ಯರ್ಥಿ, ಇನ್ನೊಬ್ಬ ಮಧ್ಯವರ್ತಿ ನಡುವಿನ ಸಂಭಾಷಣೆ ಇದರಲ್ಲಿದೆ. ಗೃಹ ಸಚಿವರ ರಾಜೀನಾಮೆಗೆ ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ. 

PSI ನೇಮಕಾತಿ ಹಗರಣ: 'ನಾವೇ ಸರ್ಕಾರಕ್ಕೆ ಪ್ರೂಫ್ ಕೊಡ್ಬೇಕಾ? ನೊಂದ ಅಭ್ಯರ್ಥಿಗಳು

Video Top Stories