
PSI Scam: ಪ್ರಭಾವಿ ಸಚಿವರ ಹೆಸರನ್ನ ಹೇಳಬೇಡಿ ಎಂದು ನನಗೆ ಕರೆ ಬರ್ತಿವೆ: ಡಿಕೆಶಿ
ಪಿಎಸ್‌ಐ ಅಕ್ರಮದಲ್ಲಿ ಪ್ರಭಾವಿ ಸಚಿವರ ಕೈವಾಡವಿದೆ ಎಂದು ಡಿಕೆಶಿ ಆರೋಪಿಸಿದ್ದಾರೆ. 'ಅವರು ಸಿಎಂ ಆಗ್ತಾರೆ ಅವರ ಹೆಸರನ್ನು ಹೇಳಬೇಡಿ ಎಂದು ಮಂಡ್ಯದ ಬಿಜೆಪಿಯವರಿಂದ ನನಗೆ ಕರೆಗಳು ಬರುತ್ತಿವೆ. ನೋಡೋಣ ಸಿಎಂ ಅವರನ್ನು ರಕ್ಷಣೆ ಮಾಡುತ್ತಾರಾ.? ಎಂದು ಡಿಕೆ ಶಿವಕುಮಾರ್ ಪ್ರಶ್ನಿಸಿದರು.
ಬೆಂಗಳೂರು (ಮೇ. 02): ಪಿಎಸ್‌ಐ ಅಕ್ರಮದಲ್ಲಿ PSI Scam) ಪ್ರಭಾವಿ ಸಚಿವರ ಕೈವಾಡವಿದೆ ಎಂದು ಡಿಕೆಶಿ (DK Shivakumar) ಆರೋಪಿಸಿದ್ದಾರೆ. 'ಅವರು ಸಿಎಂ ಆಗ್ತಾರೆ ಅವರ ಹೆಸರನ್ನು ಹೇಳಬೇಡಿ ಎಂದು ಮಂಡ್ಯದ ಬಿಜೆಪಿಯವರಿಂದ ನನಗೆ ಕರೆಗಳು ಬರುತ್ತಿವೆ. ನೋಡೋಣ ಸಿಎಂ ಅವರನ್ನು ರಕ್ಷಣೆ ಮಾಡುತ್ತಾರಾ.? ಎಂದು ಡಿಕೆ ಶಿವಕುಮಾರ್ ಪ್ರಶ್ನಿಸಿದರು.
ಗುಜರಾತ್, ದೆಹಲಿ ಪಾಲಿಕೆ ಚುನಾವಣಾ ತಂತ್ರ ಅನುಸರಿಸುತ್ತಾ ಕರ್ನಾಟಕ? ಸಂತೋಷ್ ಹೇಳಿಕೆ ಸಂಚಲನ