ಪೊಲೀಸ್ ಇಲಾಖೆಯಲ್ಲಿ ಬಂಡಾಯ ಸ್ಫೋಟ; ಎಡಿಜಿಪಿ ರವಿಂದ್ರನಾಥ್ ರಾಜೀನಾಮೆ

ಎಡಿಜಿಪಿ ಸ್ಥಾನಕ್ಕೆ ರವೀಂದ್ರನಾಥ್ ರಾಜೀನಾಮೆ/ ಇದು ನನ್ನೊಬ್ಬನ ಹೋರಾಟ ಅಲ್ಲ/ ಪೊಲೀಸ್ ಇಲಾಖೆಯಲ್ಲಿ ಸ್ಫೋಟಗೊಂಡ ಅಸಮಾಧಾನ/ ಇದು ನನ್ನೊಬ್ಬನ ಹೋರಾಟ ಅಲ್ಲ ಎಂದ ರವೀಂದ್ರನಾಥ್

Share this Video
  • FB
  • Linkdin
  • Whatsapp

ಬೆಂಗಳೂರು(ಅ. 29) ಪೊಲೀಸ್ ಇಲಾಖೆಯಲ್ಲಿ ಬಂಡಾಯ ಸ್ಫೋಟಗೊಂಡಿದೆ. ಡಿಡಿಜಿಪಿ ಸ್ಥಾನಕ್ಕೆ ಪಿ. ರವೀಂದ್ರನಾಥ್ ರಾಜೀನಾಮೆ ನೀಡಿದ್ದಾರೆ.

ಪೊಲೀಸರಿಗೆ ಬೆದರಿಕೆ ಪತ್ರ ಕಳಿಸಿದವರ ಕತೆ ಏನಾಯ್ತು?

ಸೇವಾ ವಿಷಯದಲ್ಲಿ ತನಗಿಂತಲೂ ಕಿರಿಯರಿಗೆ ಬಡ್ತಿ ನೀಡಲಾಗಿದೆ ಎಂದು ಆರೋಪಿಸಿರುವ ರವೀಂದ್ರನಾಥ್ ಇದು ನನ್ನೊಬ್ಬನ ಹೋರಾಟ ಅಲ್ಲ. ಎಲ್ಲ ಅಧಿಕಾರಿಗಳ ಹೋರಾಟ ಎಂದು ಹೇಳಿದ್ದಾರೆ.

Related Video